ಪ್ರಾಮಾಣಿಕತೆ, ಧೈರ್ಯ ಫೆಬ್ರವರಿಯಲ್ಲಿ ಹುಟ್ಟಿದವರ ವಿಶೇಷತೆ
First Published | Feb 3, 2021, 1:21 PM ISTಫೆಬ್ರವರಿ ವರ್ಷದ ಎರಡನೇ ತಿಂಗಳು, ವ್ಯಾಲೆಂಟೈನ್ಸ್ ಡೇ, ಪ್ರೆಸಿಡೆಂಟ್ಸ್ ಡೇ ಮತ್ತು ಚಳಿಗೆ ಗುಡ್ ಬೈ ಹೇಳುವ ಈ ಸಮಯದಲ್ಲಿ ಹುಟ್ಟಿದ ಎಲ್ಲಾ ಅದ್ಭುತ ಜನರ ಹುಟ್ಟುಹಬ್ಬ ಸೇರಿ ಕೆಲವು ದೊಡ್ಡ ಸಂಭ್ರಮಾಚರಣೆಗಳೂ ಈ ತಿಂಗಳ ವಿಶೇಷ. ಫೆಬ್ರವರಿಯಲ್ಲಿ ಜನಸಿರುವ ಎಲ್ಲ ಶಿಶುಗಳು ಸೃಜನಾತ್ಮಕ ಮತ್ತು ಸಾಹಸಮಯ ಗುಣಗಳನ್ನು ಹೊಂದಿರುತ್ತಾರೆ. ಈ ತಿಂಗಳಲ್ಲಿ ಜನಿಸಿದವರು ತುಂಬಾ ಧೈರ್ಯವಂತರು ಮತ್ತು ಅತ್ಯಂತ ಸತ್ಯವಂತರೂ ಹೌದು. ಅವರು ಸುಳ್ಳು ಹೇಳಲಾರರು ಎಂದಲ್ಲ, ಆದರೆ ಪ್ರಾಮಾಣಿಕರಿರುವುದು ಅವರಿಗೆ ಬಹಳ ಮುಖ್ಯ.