ಜನಸಂಖ್ಯೆಯ ಕೇವಲ 12 ಪ್ರತಿಶತ ಮಾತ್ರ ಲೆಫ್ಟೀಸ್, ಆದರೆ ಆ ಶೇಕಡಾವಾರು ನಿಧಾನವಾಗಿ ಹೆಚ್ಚುತ್ತಿದೆ. ಹೆಚ್ಚಿನ ದೇಶಗಳಲ್ಲಿ ಎಡಗೈಯಾಗಿರುವುದನ್ನು ಸ್ವೀಕರಿಸಲಾಗಿದ್ದರೂ, ಎಡಗೈ ಜನರನ್ನು ಒಪ್ಪಿಕೊಳ್ಳದ ದೇಶಗಳು ಇನ್ನೂ ಇವೆ. 1860 ರಲ್ಲಿ ಎಡಗೈ ಜನರು ದೆವ್ವದ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಅವರನ್ನು ಜನ ಸ್ವೀಕರಿಸಲು ಹಿಂಜರಿಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಡಗೈ ಜನರನ್ನು ಸಹ ಜನ ಒಪ್ಪಿಕೊಂಡಿದ್ದಾರೆ.