ಪುರುಷ ಕಾಂಡೋಮ್ ಗಳು ಮತ್ತು ತುರ್ತು ಗರ್ಭನಿರೋಧಕ ಮಾತ್ರೆಗಳು (ಇಸಿಪಿಗಳು) ನಂತಹ ಗರ್ಭನಿರೋಧಕಗಳಿಗೆ ಹೋಲಿಸಿದರೆ, ಸ್ತ್ರೀ ಕಾಂಡೋಮ್ ಗಳ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ ಮತ್ತು ಕಡಿಮೆ ಬಳಕೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ, ಮಹಿಳೆಯರ ಹಿಂಜರಿಕೆಗೆ ಕಾರಣ ಏನು? .ಒಂದು ಮಾತ್ರೆ ಸೇವನೆ ಮಾಡುವುದು ಅಥವಾ ಪುರುಷ ಸಂಗಾತಿಯನ್ನು ಕಾಂಡೋಮ್ ಹಾಕುವಂತೆ ಕೇಳಿಕೊಳ್ಳುವುದು ಯೋನಿಯೊಳಗೆ ಕಾಂಡೋಮ್ ಇಡುವುದಕ್ಕಿಂತ ಸುಲಭ ಎಂಬ ಭಾವನೆಯೇ ಸ್ತ್ರೀ ಕಾಂಡೋಮ್ ಬಗ್ಗೆ ಜನರಿಗೆ ಮಾಹಿತಿ ಕಡಿಮೆ ಇರಲು ಕಾರಣವಾಗಿದೆ.