ಲೈಂಗಿಕ ಕ್ರಿಯೆಗೆ ಮೊದಲು ಚಾಕೊಲೇಟ್ ಸೇವಿಸಿದರೆ , ಹೆಚ್ಚು ಕಾಲ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಅಷ್ಟೇ ಅಲ್ಲ ಚಾಕಲೇಟ್ ಸೇವನೆಯಿಂದ ಪುರುಷರು ಸ್ಟ್ಯಾಮಿನಾ ಬೂಸ್ಟ್ ಆಗುತ್ತದೆ ಎಂದು ಸಹ ಹೇಳಲಾಗಿದೆ. ಅಂದರೆ, ಚಾಕೊಲೇಟ್ ತಿನ್ನುವುದರಿಂದ ಪುರುಷರ ಲೈಂಗಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ.