ಈಗಷ್ಟೇ ಮದುವೆ ಆಗಿದ್ಯಾ? ಈ ಟಿಪ್ಸ್ ಮೂಲಕ ಮುಂಜಾನೆಯನ್ನು ರೊಮ್ಯಾಂಟಿಕ್ ಆಗಿಸಿಕೊಳ್ಳಿ
First Published | May 27, 2021, 4:32 PM ISTವಿವಾಹವು ಒಂದು ಸುಂದರವಾದ ಬಂಧವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ಆ ಬಾಂಧವ್ಯವನ್ನು ಮತ್ತಷ್ಟು ಬಿಗಿಯಾಗಿಸಬಹುದು. ಏಕೆಂದರೆ ಸಂಬಂಧದಲ್ಲಿ ಬಂಧಿಸುವುದು ಸುಲಭ, ಆದರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ನಮ್ಮಲ್ಲಿ ಹೆಚ್ಚಿನವರು ಸಂಜೆ ಮತ್ತು ರಾತ್ರಿಗಳನ್ನು ರೊಮ್ಯಾಂಟಿಕ್ ಆಗ ಕಳೆದರೆ, ಬೆಳಗ್ಗೆ ಕೆಲಸಗಳನ್ನು ಬೇಗ ಮಾಡಿ ಮುಗಿಸುವ ಧಾವಂತದಲ್ಲಿ ಇರುತ್ತಾರೆ. ಆದರೆ ವೈವಾಹಿಕ ಜೀವನವನ್ನು ಸಂತೋಷಪಡಿಸಲು ಮತ್ತು ಸಂಗಾತಿಯೊಂದಿಗೆ ಬಲವಾದ ಬಂಧವನ್ನು ಬೆಳೆಸಲು ಬೆಳಗ್ಗಿನ ರೊಮ್ಯಾನ್ಸ್ ಕೂಡ ಮುಖ್ಯ. ಇದರಿಂದ ಪೂರ್ತಿ ದಿನ ಸುಂದರವಾಗಿರುತ್ತದೆ.