ರಾಶಿಯ ಅನುಸಾರ ಪ್ರೀತಿಸಿದ ಹುಡುಗಿಯ ಗುಣ ಸ್ವಭಾವನ್ನು ಹೀಗೆ ತಿಳಿಯಬಹುದು...

Suvarna News   | Asianet News
Published : Nov 07, 2020, 04:46 PM IST

ಒಬ್ಬರ ಮೇಲೆ ಪ್ರೀತಿ ಆದರೆ ಅವರ ಬಗ್ಗೆ ಏನೂ ತಿಳಿಯದೆ ಮನಸು ಕೊಟ್ಟು ಬಿಡುತ್ತೇವೆ. ಆದರೆ ನಂತರ ಅವರ ಗುಣ, ನಡತೆ ಬಗ್ಗೆ ಒಂದೊಂದು ತಿಳಿಯುತ್ತಾ ಹೋದಂತೆ ಯಾಕೋ ನಮಗೆ ಸರಿ ಬರೋದಿಲ್ವೇನೋ ಅನಿಸೋಕೆ ಆರಂಭವಾಗುತ್ತದೆ? ಆದರೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಅದಕ್ಕಾಗಿ ಇಲ್ಲಿ ನಾವು ರಾಶಿ ಫಲ ಮತ್ತು ಹುಡುಗಿಯ ಗುಣದ ಬಗ್ಗೆ ತಿಳಿಸುತ್ತೇವೆ. 

PREV
110
ರಾಶಿಯ ಅನುಸಾರ ಪ್ರೀತಿಸಿದ ಹುಡುಗಿಯ ಗುಣ ಸ್ವಭಾವನ್ನು ಹೀಗೆ ತಿಳಿಯಬಹುದು...

ಹೌದು ರಾಶಿ ಮತ್ತು ಪ್ರೀತಿಗೆ ತುಂಬಾನೇ ಹತ್ತಿರದ ಸಂಬಂಧ ಇದೆ. ರಾಶಿಯ ಅನುಸಾರ ಯಾವ ಹುಡುಗಿಯ ಗುಣ, ನಡತೆ ಹೇಗೆ ಅನ್ನೋದನ್ನು ನಾವು ತಿಳಿದುಕೊಳ್ಳಬಹುದು... ಅದನ್ನೇ ಸವಿವರವಾಗಿ ನಾವಿಲ್ಲಿ ನೀಡಿದ್ದೇವೆ....

210

ಧನು ರಾಶಿ : ಧುನುರಾಶಿಯ ಮಹಿಳೆಯರು ಬುದ್ಧಿ ಚಾತುರ್ಯ ಹೊಂದಿರುವವರು ಹಾಗೂ ಸಂತೋಷದಿಂದಿರುವ ಪ್ರವೃತ್ತಿಯವಾಗಿರುತ್ತಾರೆ. ಇವರು ಹೆಚ್ಚಾಗಿ ಪಾರ್ಟಿ ಲವರ್‌ ಆಗಿರುತ್ತಾರೆ. ಅವರಿಗೆ ರಿಲೇಶನ್‌ಶಿಪ್‌ ಲೈಫ್‌ ತುಂಬಾನೆ ಇಷ್ಟಪಡುತ್ತಾರೆ.

310

ಮೀನ : ಮೀನ ರಾಶಿಯವರ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟವೇ ಆಗಿರುತ್ತದೆ. ಆಕೆಯನ್ನು ನೋಡಿದಾಗ ನಿಮಗೆ ಅನಿಸುತ್ತದೆ ಆಕೆಗೆ ನಿಮ್ಮ ಮೇಲೆ ಏನೂ ಇಂಟರೆಸ್ಟ್‌ ಇಲ್ಲ  ಎಂದು. ಆದರೆ ಆಕೆ ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ. ಅವರ ಗುಣ ಸ್ವಭಾವದಿಂದ ನೀವು ಆಕೆ ನಿಮ್ಮನ್ನು ಇಷ್ಟಪಡುತ್ತಾಳೋ ಇಲ್ಲವೋ ಎಂಬುದನ್ನು ಕಂಡು ಹಿಡಿಯಬಹುದು.

410

ಮಕರ : ನೀವು ಬೆಳವಣಿಗೆ ಹೊಂದಲು ತಯಾರಿದ್ದೀರಾ? ಹಾಗಾದರೆ ಮಕರ ರಾಶಿಯ ಗರ್ಲ್‌ಫ್ರೆಂಡ್‌ ಆಯ್ಕೆ ಮಾಡಿ. ಯಾಕೆಂದರೆ ಇವರು ತುಂಬಾನೆ ಬೋಲ್ಡ್‌ ಆಗಿರುತ್ತಾರೆ. ಹಾಗೂ ರಿಲೇಶನ್‌ಶಿಪ್‌ನ್ನು ಮುಂದುವರೆಯುವಂತೆ ಮಾಡಲು ಇವರು ಸಹಾಯ ಮಾಡುತ್ತಾರೆ.

510

ತುಲಾ : ನಿಮ್ಮ ಗರ್ಲ್‌ಫ್ರೆಂಡ್‌ ತುಲಾ ರಾಶಿಯವರಾಗಿದ್ದರೆ ನೀವು ಅವರೊಂದಿಗೆ ರೋಮ್ಯಾಂಟಿಕ್‌ ಆಗಿರಬಹುದು. ತುಲಾ ರಾಶಿಯ ಮಹಿಳೆಯರು ಅತ್ಯಂತ ಮೃದು ಸ್ವಭಾವದವರಾಗಿರುತ್ತಾರೆ.

610

ವೃಶ್ಚಿಕ : ಇವರು ಭಯಾನಕ ವ್ಯಕ್ತಿತ್ವ ಹೊಂದಿದ ರಾಶಿಯವರಾಗಿದ್ದಾರೆ. ಇವರು ಎಲ್ಲಾ ರಿಲೇಶನ್‌ಶಪ್‌ನ್ನು ಕಂಟ್ರೋಲ್‌ ಮಾಡುವ ಗುಣವನ್ನು ಹೊಂದಿರುತ್ತಾರೆ. ಅಲ್ಲದೆ ಇವರು ಕಲ್ಲು ಹೃದಯದವರಾಗಿರುತ್ತಾರೆ. ಇವರೊಂದಿಗೆ ಸ್ವಲ್ಪ ಎಚ್ಚರದಿಂದಿರಬೇಕು. 

710

ಸಿಂಹ : ಸಿಂಹ ರಾಶಿಯ ಮಹಿಳೆಯರು ತುಂಬಾನೆ ರೊಮ್ಯಾಂಟಿಕ್‌ ಆಗಿರುತ್ತಾರೆ. ಆದರೆ ಅವರು ನಿಮ್ಮ ಬಗ್ಗೆ ಇಟ್ಟುಕೊಂಡಿರುವ ನಿರೀಕ್ಷೆಗಳು ಮಾತ್ರ ಅನ್‌ರಿಯಾಲಿಸ್ಟಿಕ್‌ ಆಗಿವೆ. ಈಕೆ ನಿಮ್ಮ ಬಗ್ಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುವ, ಕೋರಿಕೆಗಳನ್ನು ಈಡೇರಿಸುವ ಗರ್ಲ್‌ಫ್ರೆಂಡ್‌ ಆಗಿದ್ದಾಳೆ.

810

ಕನ್ಯಾ ರಾಶಿ : ಕನ್ಯಾ ರಾಶಿಯವರು ಎಲ್ಲಾ ರಾಶಿಯವರಿಗಿಂತ ತುಂಬಾನೆ ಕ್ರಿಟಿಕಲ್‌ ಸ್ವಭಾವದವರಾಗಿರುತ್ತರೆ. ಅವರು ಯಾವಾಗಲೂ ನಮ್ಮ ಸಂಗಾತಿಗೆ ನಾವು ಸೂಕ್ತ ಸಂಗಾತಿ ಆಗಲಾರೆವು ಎಂದೆ ಯೋಚನೆ ಮಾಡುತ್ತಾರೆ. ಇದರಿಂದಾಗಿ ಅವರ ರಿಲೇಶನ್‌ಶಿಪ್‌ ಬೇಸರದಲ್ಲೆ ಕೊನೆಗೊಳ್ಳುತ್ತದೆ.

910

ಮೇಷ : ಮೇಷರಾಶಿಯವ ಮಹಿಳೆಯರು ಶಾರ್ಪ್‌ ಸ್ವಭಾವದವರಾಗಿರುತ್ತಾರೆ. ಅವರ ಬಾಯ್‌ಫ್ರೆಂಡ್‌ ಯಾವುದಾದರು ಗಂಭೀರ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡರೆ ಅವರನ್ನು ಆ ಸಂದರ್ಭವನ್ನು ಕಂಟ್ರೋಲ್‌ ಮಾಡಿ, ಪರಿಸ್ಥಿತಿಯನ್ನು ನಿಭಾಯಿಸುವಂತಹ ಸ್ಟ್ರಾಂಗ್‌ ವ್ಯಕ್ತಿತ್ವದವರು ಮೇಷ ರಾಶಿಯವರು. ಇವರ ಈ ಸ್ವಭಾವ ಹೆಚ್ಚಿನ ಜನಕ್ಕೆ ಇಷ್ಟವಾಗುತ್ತದೆ.

1010

ಎಲ್ಲಾ ರಾಶಿಯವರಿಗೂ ಒಂದೊಂದು ವಿಶೇಷ ಗುಣ ಮತ್ತು ಕೆಟ್ಟ ಗುಣ ಇದ್ದೆ ಇರುತ್ತದೆ, ಎಲ್ಲರನೂ ಉತ್ತಮರು ಎಂದು ಹೇಳಲು ಸಾಧ್ಯವಿಲ್ಲ , ಜೊತೆಗೆ ಕೆಟ್ಟವರು ಎಂದು ಹೇಳಲೂ ಸಾಧ್ಯವಿಲ್ಲ. ಪ್ರೀತಿಸಿದವರು ಜೊತೆಯಾಗಿ ಅರ್ಥ ಮಾಡಿಕೊಂಡು ಬಾಳಿದರೆ ಪ್ರೀತಿ - ಸಂಸಾರ ಸುಖಮಯವಾಗಿರುತ್ತದೆ. 

click me!

Recommended Stories