Too Soon To Get Married: ಇಂದು ಡೇಟಿಂಗ್ ಮಾಡುತ್ತಿರುವ ಜೆನ್ ಝಡ್(Gen Z)ಗೆ ಮದುವೆಯಂತಹ ವಿಚಾರಗಳನ್ನು ನಿರ್ಧರಿಸುವುದು ಸ್ವಲ್ಪ ಕಷ್ಟಕರವಾಗಿದೆ. ಡೇಟಿಂಗ್ ಮಾಡುವಾಗಲೇ ಆಗಾಗ್ಗೆ ಈ ಜೋಡಿಗಳು ಡೇಟಿಂಗ್ ಜೊತೆಗೆ ಮದುವೆಯ ಬಗ್ಗೆಯೂ ಯೋಚಿಸುತ್ತಿರುತ್ತಾರೆ.
28
ಡೇಟಿಂಗ್‌ನಿಂದ ಮನೆಗೆ ಬಂದ ನಂತರ ಅನೇಕ ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಅದರಲ್ಲೂ ತಮ್ಮ ಸಂಗಾತಿ ತಮಗೆ ಮದುವೆಯ ಪ್ರಸ್ತಾಪ ಮಾಡಿದರೆ ಬೇಗನೆ ಮದುವೆಗೆ ಒಪ್ಪುತ್ತಾರಾ ಅಥವಾ ಅದರ ಬಗ್ಗೆ ಯೋಚಿಸುತ್ತಾರಾ?. ಇಲ್ಲಿದೆ ನೋಡಿ ಮಾಹಿತಿ..
38
ವರದಿಗಳ ಪ್ರಕಾರ, ಜನರಲ್ ಝಡ್ ಗೆ ಈ ಮೇಲಿನ ಪ್ರಶ್ನೆ ತಮಾಷೆ ಮತ್ತು ಭಯ ಎರಡೂ ಆಗಿದೆ. ಒಂದೆಡೆ ಸಂಬಂಧಗಳು ಬೇಗನೆ ಬೆಳೆಯುತ್ತದೆ. ಮತ್ತೊಂದೆಡೆ ಅವರು ಕಮಿಂಟ್‌ಮೆಂಟ್ ಮತ್ತು ಮದುವೆಯಂತಹ ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ ಮುಂದುವರಿಯಲು ಬಯಸುತ್ತಾರೆ. ಆದರೆ ಇಲ್ಲಿ ವಿಷಯ ಅದಲ್ಲ.
ಹೌದು, ಮದುವೆಯಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಜೆನ್ ಝಡ್ ಮೊದಲ ಡೇಟಿಂಗ್ ನಂತರವೇ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸ್ವಲ್ಪ ಆತುರವಾಗಿರುತ್ತದೆ.
58
ಜೆನ್ ಝಡ್ ಹೀಗೆ ಮಾಡಿ… ತಜ್ಞರ ಪ್ರಕಾರ, ಕಮಿಂಟ್‌ಮೆಂಟ್ ಒಂದು ದಿನದಲ್ಲಿ ಆಗುವಂತದ್ದಲ್ಲ, ಬದಲಾಗಿ ಕಾಲಾನಂತರದಲ್ಲಿ ಆಗುತ್ತದೆ. ಭಾವನಾತ್ಮಕ ಸಂಬಂಧ ಮುಖ್ಯ; ಮದುವೆ ಕೇವಲ ಆಕರ್ಷಣೆಯಿಂದ ಆಗುವುದಿಲ್ಲ.
68
ಎಮೋಶನಲ್ ರಶ್ ಮೊದಲ ಡೇಟ್‌ನಲ್ಲಿ ಭಾವನೆಗಳು ಉತ್ತುಂಗಕ್ಕೇರಬಹುದು, ಆದರೆ ಅದು ಮದುವೆಯ ಅಡಿಪಾಯವನ್ನು ರೂಪಿಸುವುದಿಲ್ಲ.
78
ಅವಾಸ್ತವಿಕ ನಿರೀಕ್ಷೆಗಳು ಇಷ್ಟು ಬೇಗ ನಿರ್ಧಾರ ತೆಗೆದುಕೊಂಡರೆ ಇಬ್ಬರ ಮೇಲೂ ಒತ್ತಡ ಬೀಳಬಹುದು.
88
ಹೊಂದಾಣಿಕೆಯ ಕೊರತೆ ಜೀವನಶೈಲಿ, ಕೌಟುಂಬಿಕ ಮೌಲ್ಯಗಳು, ಗುರಿಗಳು ಇತ್ಯಾದಿಗಳನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.