ಚಾಟಿಂಗ್, ಟೆಕ್ಸ್ಟ್ ಮೆಸೇಜ್ ಬಿಟ್ಟು, ಪತ್ರ ಬರೆಯಿರಿ
ಯೋಚಿಸಿ, ಈ ಡಿಜಿಟಲ್ ಯುಗದಲ್ಲಿ (digital era), ಹುಡುಗ ಹುಡುಗಿಗೆ ಪ್ರೇಮ ಪತ್ರ ಬರೆದರೆ ಹೇಗಿರುತ್ತೆ ಅಲ್ವಾ?. ನಿಮ್ಮ ಹುಡುಗಿಯನ್ನು ಮೆಚ್ಚಿಸಲು, ವಾಟ್ಸಾಪ್ ಅಥವಾ ಯಾವುದೇ ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್ ಮಾಡೋ ಬದಲು ಪತ್ರ ಅಥವಾ ಕಾರ್ಡ್ನಲ್ಲಿ ಬರೆಯುವ ಮೂಲಕ ನಿಮ್ಮ ಮನದ ಮಾತುಗಳನ್ನು ತಿಳಿಸಿ. ಹೀಗೆ ಮಾಡಿದ್ರೆ, ಹುಡುಗಿಗೆ ಸ್ಪೆಷಲ್ ಫೀಲ್ ಆಗೋದು ಖಂಡಿತಾ.