ಲವ್ ಬೈಟ್ ಕುರಿತಾದ ಕೆಲವು ವಿಷ್ಯಗಳ ಬಗ್ಗೆ ಗೊತ್ತಿದ್ದರೊಳಿತು..

First Published Apr 9, 2021, 5:27 PM IST

ಪ್ರೀತಿ ಮಾಡುವ ಪ್ರೇಮಿಗಳು ಹೆಚ್ಚು ಮುದ್ದು ಬಂದಾಗ ಕೊಡುವ ಪ್ರೀತಿಯ ಸಂಕೇತ ಲವ್ ಬೈಟ್ಸ್. ಇದನ್ನು ಪಡೆದುಕೊಂಡ ಪ್ರೇಮಿಗೂ ಸಹ ಏನೋ ಒಂಥರಾ ಖುಷಿ ಇರುತ್ತದೆ. ಆದರೆ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿದೆಯೇ? ಇಲ್ಲಾ ಆಲ್ವಾ? ಲವ್ ಬೈಟ್ಸ್ನಿಂದ ಹಲವಾರು ಸಮಸ್ಯೆಗಳಿವೆ. ಇದರ ಜೊತೆಗೆ ಲವ್ ಬೈಟ್ ಬಗ್ಗೆ ನಿಮಗೆ ತಿಳಿಯದೆ ಇರುವ ಕೆಲವೊಂದು ಅಂಶಗಳು ಇಲ್ಲಿವೆ... 

ಯಾರಿಗೆ ಕಬ್ಬಿಣದ ಅಂಶದ ಕೊರತೆ ಇರುತ್ತದೆ ಅವರಿಗೆ ಲವ್ ಬೈಟ್ಸ್ ಬೇಗನೆ ಕಾಣಿಸಿಕೊಳ್ಳುತ್ತದೆ. ಅದು ಬೇಗನೆ ಹೋಗೋದು ಇಲ್ಲ.
undefined
ಲವ್‌ಬೈಟ್ಸ್‌ನಿಂದಾಗಿ ಗಾಢ ಕಲೆ ಹಾಗೆಯೇ ಉಳಿದು ಬಿಡುತ್ತದೆ. ಇದರಿಂದ ಮುಂದೆ ನಿಮಗೆಯೇ ಸಮಸ್ಯೆ ಕಾಡಬಹುದು.
undefined
ಲವ್ ಬೈಟ್ನಿಂದ ಕಪ್ಪು ಅಥವಾ ನೀಲಿ ಗುರುತುಗಳು ಉಂಟಾಗುತ್ತದೆ. ಇದು ವಿಶೇಷವಾಗಿ ಅಪಾಯಕಾರಿ.
undefined
ಸ್ವಲ್ಪ ಮಂಜುಗಡ್ಡೆಯನ್ನು ಹಾಕಿ ಲವ್ ಬೈಟ್ ನೋವು, ಬಣ್ಣವನ್ನು ಲೈಟ್ ಮಾಡಬಹುದು.ಆದರೆ ಅವುಗಳ ಸರಿಯಾಗಿ ಹೋಗಲು ಬೇರೆ ಯಾವುದೇ ಮಾರ್ಗವಿಲ್ಲ. ಸ್ಕಾರ್ಫ್ಗಳು, ಎತ್ತರದ ಕುತ್ತಿಗೆಗಳು, ಕಾಲರ್ಗಳು ಮತ್ತು ಕನ್ಸೀಲರ್ ಅನ್ನು ಬಳಕೆ ಮಾಡಬಹುದು.
undefined
ಇದರಿಂದ ವೈರಸ್ ಹರಡುವ ಸಾಧ್ಯತೆ ಕೂಡ ಇದೆ. ಇದರಿಂದ ಇನ್‌ಫೆಕ್ಷನ್‌ ಉಂಟಾಗುವ ಸಾಧ್ಯತೆ ಕೂಡ ಇದೆ.
undefined
ಲವ್‌ ಬೈಟ್‌ನಿಂದಾಗಿ ಬ್ಲಡ್‌ ಕ್ಲಾಟ್‌ ಆಗುತ್ತದೆ. ಇದು ಮೆದುಳಿನವರೆಗೂ ಹೋಗಿ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ
undefined
ಇದು ಸುಳ್ಳಲ್ಲ ನಿಜ. ಲವ್ ಬೈಟ್ಸ್ ನಿಂದ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಸಹ ಇದೆ.
undefined
ಲವ್‌ ಬೈಟ್ಸ್‌ನಿಂದಾಗಿ ನರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
undefined
ಲವ್ ಬೈಟ್ಸ್ ಬೇಗನೆ ನಿವಾರಣೆಯಾಗಲು ಸಾಧ್ಯವಾಗೋದಿಲ್ಲ. ಇದರಿಂದ ನಿಮಗೇನೇ ಸಮಸ್ಯೆ ಉಂಟಾಗುತ್ತದೆ.
undefined
click me!