ತಂತ್ರಜ್ಞಾನ ಬದಲಾದ್ರೂ ಕೆಲವು ವಸ್ತುಗಳು ಮಾತ್ರ ಬದಲಾಗಿಲ್ಲ. ಅವು ಯಾವುವು ಅಂತ ನೋಡೋಣ.
25
1. ಪಿನ್ನುಗಳು (Safety Pin)
ಚಿಕ್ಕ ವಸ್ತುವಾದರೂ ಉಪಯೋಗ ಮಾತ್ರ ದೊಡ್ಡದು. ಹೆಂಗಸರು ಸೀರೆಗೂ, ಜಡೆಗೂ ಬಳಸ್ತಾರೆ. ಹಿಂದೆ ಹರಿದ ಬಟ್ಟೆಗೂ, ಚಪ್ಪಲಿಗೂ ಬಳಸ್ತಿದ್ರು. ಈಗ ಬಳಕೆ ಕಡಿಮೆಯಾಗಿದೆ. ಆದ್ರೆ ರೂಪ ಬದಲಾಗಿಲ್ಲ.
35
2. ಉಗುರಿನ ಕತ್ತರಿ (Nail Cutter)
ಹಿಂದೆ ಉಗುರು ಕತ್ತರಿಸೋಕೆ ಕಷ್ಟಪಡ್ತಿದ್ರು. ಬ್ಲೇಡ್, ಕತ್ತಿ ಬಳಸ್ತಿದ್ರು. ಈಗ ನೇಲ್ ಕಟರ್ ಬಂದ್ಮೇಲೆ ಸುಲಭ ಆಯ್ತು. ಹಿಂದಿನ ರೂಪ ಈಗಲೂ ಹಾಗೇ ಇದೆ. ತಂತ್ರಜ್ಞಾನ ಬದಲಾದ್ರೂ ನೇಲ್ ಕಟರ್ ಬದಲಾಗಿಲ್ಲ.
45
3. ಬಟ್ಟೆ ಕ್ಲಿಪ್‌ಗಳು (Clothes clips)
ಬಟ್ಟೆ ಒಗೆಯುವ ವಿಧಾನ ಬದಲಾಗಿದೆ. ಆದ್ರೆ ಬಟ್ಟೆ ಒಣಗಿಸುವ ಕ್ಲಿಪ್‌ಗಳು ಮಾತ್ರ ಬದಲಾಗಿಲ್ಲ. ರೂಪ ಹಾಗೇ ಇದೆ.
55
4. ಟೂತ್‌ಪಿಕ್ (tooth Pik)
ಹೋಟೆಲ್‌ಗಳಲ್ಲಿ ತಿನ್ನುವ ವಿಧಾನ ಬದಲಾಗಿದೆ. ಆದ್ರೆ ಟೂತ್‌ಪಿಕ್ ಮಾತ್ರ ಬದಲಾಗಿಲ್ಲ. ಹಿಂದಿನ ರೂಪ ಈಗಲೂ ಹಾಗೇ ಇದೆ.