ಎರಡೇ ನಿಮಿಷದಲ್ಲಿ ನಿದ್ರೆಗೆ ಜಾರುವ ಮಿಲಿಟರಿ ಟ್ರಿಕ್; 96% ಜನಕ್ಕೆ ಸೂಪರ್ ರಿಸಲ್ಟ್ ಸಿಕ್ಕಿದೆ!

Published : Jul 18, 2025, 01:49 PM IST

ಮಿಲಿಟರಿ ಟ್ರಿಕ್ ಬಳಸಿ ಕೇವಲ 2 ನಿಮಿಷದಲ್ಲಿ ನಿದ್ದೆ ಮಾಡುವುದು ಹೇಗೆಂದು ತಿಳಿಯಿರಿ. ಅಮೇರಿಕನ್ ಸೇನೆಯಲ್ಲಿ ಪರೀಕ್ಷಿಸಲ್ಪಟ್ಟ ಈ ಟೆಕ್ನಿಕ್ ಬಹಳ ಪರಿಣಾಮಕಾರಿಯಾಗಿದೆ. 

PREV
16
ಯಾರೆಲ್ಲಾ ಬಳಸ್ಬೋದು?
ಬ್ಯುಸಿ ಲೈಫ್‌ಸ್ಟೈಲ್, ಸ್ಟ್ರೆಸ್ ನಿಂದ ನಿದ್ರೆ ಬರೋಲ್ಲ ಅಂದ್ರೆ ಮಿಲಿಟರಿ ಟ್ರಿಕ್ ಬಳಸಿ.
26
2 ವಾರ ಪ್ರಾಕ್ಟೀಸ್

ಅಮೇರಿಕನ್ ಸೇನೆಯಲ್ಲಿ ಈ ಟ್ರಿಕ್ ಉಪಯೋಗವಾಗಿದೆ. 2 ವಾರ ಪ್ರಾಕ್ಟೀಸ್ ಮಾಡಿದ್ದಕ್ಕೆ 96% ಜನಕ್ಕೆ ರಿಸಲ್ಟ್ ಸಿಕ್ಕಿದೆ. 

36
3 ಸ್ಟೆಪ್ಸ್

ಈ ಟ್ರಿಕ್ ನಲ್ಲಿ 3 ಸ್ಟೆಪ್ಸ್ ಇದೆ. ಒಂದೊಂದು ಸ್ಟೆಪ್ ನಲ್ಲಿ ಬಾಡಿ ಪಾರ್ಟ್ಸ್ ನ ರಿಲ್ಯಾಕ್ಸ್ ಮಾಡ್ಬೇಕು.

46
ಮೊದಲನೇಯ ಸ್ಟೆಪ್
ಮೊದಲು ಮುಖವನ್ನು ಶಾಂತವಾಗಿ ಇಡಬೇಕು. ಕಣ್ಣು, ನಾಲಿಗೆ, ತುಟಿ ಎಲ್ಲವನ್ನು ಸಡಿಲಗೊಳಿಸಬೇಕು.
56
ಎರಡನೇಯ ಸ್ಟೆಪ್
ಕಾಲುಗಳನ್ನು ರಿಲ್ಯಾಕ್ಸ್ ಮಾಡುವ ಹಂತ. ತೊಡೆಯಿಂದ ಕಾಲ್ಬೆರಳುಗಳವರೆಗೆ ಸಡಿಲಗೊಳಿಸಬೇಕು.
66
ಮೂರನೇಯ ಸ್ಟೆಪ್
ಈ ಟ್ರಿಕ್ ನಲ್ಲಿ ಬಾಡಿ ಪಾರ್ಟ್ಸ್ ರಿಲ್ಯಾಕ್ಸ್ ಮಾಡೋದ್ರಿಂದ ನರ್ವಸ್ ಸಿಸ್ಟಮ್ ಶಾಂತವಾಗುತ್ತೆ.
Read more Photos on
click me!

Recommended Stories