Comb Cleaning: ಬಾಚಣಿಗೆ ಫುಲ್‌ ಕಪ್ಪಗಾಗಿದ್ಯಾ? ಕೊಳೆ ಕೂತಿದ್ಯಾ? 2 ನಿಮಿಷದಲ್ಲಿ ಕ್ಲೀನ್‌ ಮಾಡಬಹುದು!

Published : Jun 01, 2026, 08:27 PM IST

How to clean hair brushes at home: ಬಾಚಣಿಗೆ (Comb) ಯಾವಾಗಲೂ ಗಲೀಜಾಗುತ್ತಿದೆಯಾ? ಕೂದಲು ಚೆನ್ನಾಗಿರಬೇಕು ಎಂದರೆ ಬಾಚಣಿಗೆ ಕೂಡ ಕ್ಲೀನ್‌ ಆಗಿರಬೇಕು. ಒಂದೇ ನಿಮಿಷದಲ್ಲಿ ಬಾಚಣಿಗೆ ಕ್ಲೀನ್‌ ಮಾಡೋದು ಹೇಗೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

PREV
13
ಏನೇನು ಬೇಕು?

ಒಂದು ಹಳೆಯ ಹಲ್ಲುಜ್ಜುವ ಬ್ರಷ್ ಅಥವಾ ಬಟ್ಟೆ ತೊಳೆಯೋ ಬ್ರಷ್

ಉಗುರುಬೆಚ್ಚಗಿನ ನೀರು

ಶಾಂಪೂ ಅಥವಾ ಲಿಕ್ವಿಡ್ ಸೋಪ್

ಅಡುಗೆ ಸೋಡಾ

23
ಹೇಗೆ ಕ್ಲೀನ್‌ ಮಾಡೋದು?

ಬಾಚಣಿಗೆ ಮಧ್ಯೆ ಕೂದಲು ಸಿಲುಕಿಕೊಂಡಿರುತ್ತದೆ. ಅದನ್ನು ಫಸ್ಟ್‌ ಹೊರಗಡೆ ತೆಗೆಯಿರಿ. ಆಮೇಲೆ ಶಾಂಪು ಹಾಗೂ ನೀರು ಹಾಕಿ. ಅದನ್ನು ತೊಳೆಯಿರಿ, ಆಮೇಲೆ ಬ್ರಷ್‌ ತಗೊಂಡು ಬಾಚಣಿಕೆ ಮಧ್ಯದಲ್ಲಿರುವ ಕಸವನ್ನು ತೆಗೆದು ಹಾಕಿ. ಬಟ್ಟೆ ತೊಳೆಯುವ ಬ್ರಷ್‌ ಬಳಸಿದರೆ ಎರಡು ನಿಮಿಷದಲ್ಲಿ ಬಾಚಣಿಕೆ ಕ್ಲೀನ್‌ ಆಗುತ್ತದೆ.

33
ಜಿಡ್ಡಿನ ಅಂಶ ಹೋಗಲು?

ನೀರಿಗೆ ಸೋಡಾ ಹಾಗೂ ಲಿಕ್ವಿಡ್‌ ಹಾಕಿ ಬಾಚಣಿಕೆ ನೆನೆಸಿಟ್ಟರೆ ಜಿಡ್ಡಿನ ಅಂಶ ಕೂಡ ಹೋಗುತ್ತದೆ. ತೊಳೆದ ಬಾಚಣಿಗೆಯನ್ನು ಒಂದು ಒಣಗಿದ ಟವೆಲ್‌ನಿಂದ ಒರೆಸಿ, ಆಮೇಲೆ ಬಿಸಿಲಿಗೆ ಒಣಗಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories