ಧೂಮಪಾನವು ಆರೋಗ್ಯದ ಮೇಲೆ ಇತರ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ
ಧೂಮಪಾನವು ಸಿಗರೇಟ್ ಹೊಗೆ ಮತ್ತು ಟಾರ್ ನಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ, ಇದು ಶ್ವಾಸಕೋಶದ ಕ್ಯಾನ್ಸರ್ ಗೆ (lungs cancer) ಕಾರಣವಾಗಬಹುದು. ಇದಲ್ಲದೆ, ಧೂಮಪಾನವು ಸಿಒಪಿಡಿ, ಅಸ್ತಮಾ, ಸ್ತ್ರೀ ಮತ್ತು ಪುರುಷ ಬಂಜೆತನ, ಮಧುಮೇಹ, ಕಣ್ಣಿನ ಪೊರೆ ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನವು ಅಂಡಾಶಯ, ಮೇದೋಜ್ಜೀರಕ ಗ್ರಂಥಿ, ಕರುಳು, ಹೊಟ್ಟೆ, ಪಿತ್ತಜನಕಾಂಗದ ಕ್ಯಾನ್ಸರ್ ಗೆ ಕಾರಣವಾಗುತ್ತೆ.