ಎಳನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು, ಅತಿಯಾದ್ರೆ ಏನಾಗುತ್ತೆ ಗೊತ್ತಾ? ಹುಷಾರ್ ಕಣ್ರಪ್ಪ!
ಎಳನೀರು ಕುಡಿದರೆ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತಿದೆ. ಅದು ಬೇಸಿಗೆ ಇರಲಿ, ಚಳಿಗಾಲ ಇರಲಿ. ತೆಂಗಿನಕಾಯಿ ನೀರಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ ಹೇರಳವಾಗಿವೆ. ಆದರೆ ಹೊಸ ಅಧ್ಯಯನದ ಪ್ರಕಾರ ತೆಂಗಿನಕಾಯಿ ನೀರನ್ನು ಅತಿಯಾಗಿ ಕುಡಿದರೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿ ಆಗುತ್ತೆ. ಅಸಲಿಗೆ ಆ ಅಧ್ಯಯನ ಏನು? ಆಗುವ ಅಪಾಯಗಳೇನು.. ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ...