ನಿತ್ಯದ dietನಲ್ಲಿರಲಿ stamina ಹೆಚ್ಚಿಸುವ ಈ ಆಹಾರಗಳು..
First Published | Apr 7, 2022, 12:28 PM ISTಆಯಾಸ, ದೌರ್ಬಲ್ಯ, ರಕ್ತದ ಕೊರತೆ, ದುರ್ಬಲ ಮೂಳೆಗಳು ಮತ್ತು ಸ್ನಾಯು ದೌರ್ಬಲ್ಯ, ಇವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅನುಭವಿಸುವ ಸಮಸ್ಯೆಗಳಾಗಿವೆ. ಮೊದಲೆಲ್ಲ, ಈ ಸಮಸ್ಯೆಗಳು ಮೊದಲು ವಯಸ್ಸಾದವರಲ್ಲಿ ಮಾತ್ರ ಕಂಡು ಬರುತ್ತಿದ್ದವು, ಆದರೆ ಈಗ ಯುವಕರು ಮತ್ತು ಮಕ್ಕಳು ಸಹ ಅವುಗಳ ಬಗ್ಗೆ ದೂರುತ್ತಾರೆ. ಈ ಸಮಸ್ಯೆ ವಿಶೇಷವಾಗಿ ನಗರವಾಸಿಗಳಲ್ಲಿ ಕಂಡುಬರುತ್ತದೆ. ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದಾಗಿ, ಈ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.