ವಾಸ್ತವವಾಗಿ, ಒಂದು ಅಥವಾ ಎರಡು ದಿನಗಳ ನಂತರ, ಹಿಟ್ಟು ಫ್ರಿಜ್ ನಲ್ಲಿ(Fridge) ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅದನ್ನು ನೋಡಿದ ನಂತರ, ಮಹಿಳೆಯರು ಅದನ್ನು ಎಸೆಯುತ್ತಾರೆ. ನೀವು ಸಹ ಹಾಗೆ ಮಾಡಿದರೆ, ತಪ್ಪು ಮಾಡುತ್ತೀರಿ. ಈ ಹಿಟ್ಟು ತಿನ್ನಲು ಯೋಗ್ಯವಲ್ಲದಿದ್ದರೂ, ಸೌಂದರ್ಯವನ್ನು ಹೆಚ್ಚಿಸಲು ಇದು ತುಂಬಾ ಉಪಯುಕ್ತವಾಗಿದೆ. ಹೌದು, ಚರ್ಮದ ಸಮಸ್ಯೆಗಳಿಗೆ, ನಾವು ಈ ಹಿಟ್ಟನ್ನು ವಿಭಿನ್ನ ರೀತಿಯಲ್ಲಿ ಬಳಸಬಹುದು. ನಿಮಗೆ ಗೊತ್ತಿಲ್ಲದಿದ್ದರೆ, ಇಲ್ಲಿದೆ ತಿಳಿದುಕೊಳ್ಳಿ .