ಕಲ್ಲಂಗಡಿ: 92 ಪ್ರತಿಶತದಷ್ಟು ನೀರು ಹೊಂದಿರುವ ಕಲ್ಲಂಗಡಿ ಬೇಸಿಗೆಯ ಶಾಖದಲ್ಲಿ ದೇಹವನ್ನು ತಂಪಾಗಿ ಇಡುವುದರ ಜೊತೆಗೆ ಹೈಡ್ರೇಟ್ ಮಾಡುತ್ತದೆ.
ಮಾವಿನ ಹಣ್ಣು: ಮಾವಿನ ಹಣ್ಣುಗಳು ರುಚಿಕರವಾಗಿರುವುದು, ಮಾತ್ರವಲ್ಲದೆ ದೇಹದ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುವ ಈ ಹಣ್ಣುಗಳು ಬೇಸಿಗೆಗೆ ಬೆಸ್ಟ್
pineapple
ಅನಾನಸ್: ಅನಾನಸ್ ಬ್ರೋಮೆಲಿಯನ್ ಅಂಶವನ್ನು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಉತ್ಥೇಜಿಸುತ್ತೆ ಮತ್ತು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ബെറി പഴങ്ങള്
ಬೆರಿ: ಬೆರಿ ಹಣ್ಣುಗಳಾದ ಸ್ಟ್ರಾಬೆರಿಗಳು ಮತ್ತು ಬ್ಲೂಬೆರ್ರಿಗಳು ಹೈಡ್ರೇಟ್ ಮಾಡುತ್ತವೆ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಹೊಂದಿವೆ
Fat loss tips
ಪಿಯರ್: ಹೈಡ್ರೇಟಿಂಗ್ ಮತ್ತು ನಾರಿನ ಅಂಶ ಸಮೃದ್ಧವಾಗಿರುವ ಪಿಯರ್ ಹಣ್ಣುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತದೆ.
പീച്ച്
ಪೀಚ್: ರಸಭರಿತವಾಗಿರುವ ಪೀಚ್ ಹಣ್ಣುಗಳು ವಿಟಮಿನ್ ಎ ಮತ್ತು ವಿಟಮಿನ್ ಸಿ ಅನ್ನು ಒಳಗೊಂಡಿರುತ್ತದೆ, ಇದು ಜಲಸಂಚಯನವನ್ನು ಉತ್ತೇಜಿಸುತ್ತದೆ.
ಎಳನೀರು ಅನೇಕ ಅನಾರೋಗ್ಯಕ್ಕೆ ರಾಮಬಾಣ. ಏನೀದರ ಆರೋಗ್ಯಕರ ಲಾಭಗಳು.
ಏಳನೀರು: ಎಲೆಕ್ಟ್ರೋಲೈಟ್ ಸಮೃದ್ಧವಾಗಿರುವ ಏಳನೀರು ದೇಹದಲ್ಲಿನ ನೀರಿನ ಅಂಶವನ್ನು ಕಾಪಾಡಿಕೊಳ್ಳಲು ಮತ್ತು ದೇಹವನ್ನು ತಂಪಾಗಿಸಲು ಬೆಸ್ಟ್
cucumber
ಸೌತೆಕಾಯಿ: ಸೌತೆ ಕಾಯಿಯು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.