ಕುಂಬಳಕಾಯಿ ಬೀಜಗಳು
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಅಂಶ, ಕುಂಬಳಕಾಯಿ ಬೀಜಗಳಲ್ಲಿ ಅದಿಕವಾಗಿ ಕಂಡುಬರುತ್ತವೆ. ಕುಂಬಳಕಾಯಿ ಬೀಜ ಅರ್ಜಿನೈನ್‌ನ್ನು ಹೊಂದಿರುತ್ತದೆ, ಇದು ಅಮೈನೋ ಆಮ್ಲವಾಗಿದೆ ಮತ್ತು ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಪಬ್ಮೆಡ್ ಸೆಂಟ್ರಲ್‌ನ ಸಂಶೋಧನೆಯ ಪ್ರಕಾರ, ನೈಟ್ರಿಕ್ ಆಮ್ಲವು ನರಗಳನ್ನು ವಿಶ್ರಾಂತಿ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.