Popular Vegetarian Dishes: ದೇಶದ ವಿವಿಧ ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಸಸ್ಯಾಹಾರಗಳ ಬಗ್ಗೆ ವಿವರ ಇಲ್ಲಿದೆ. ನೀವು ಆ ರಾಜ್ಯಗಳಿಗೆ ಟ್ರಾವೆಲ್ ಮಾಡಿದಾಗ, ಯಾವ ಆಹಾರ ತಿನ್ನೋದು ಎನ್ನುವ ಯೋಚನೆ ಬಂದರೆ, ಖಂಡಿತಾ ನೀವು ಈ ಆಹಾರಗಳನ್ನು ಟ್ರೈ ಮಾಡಬಹುದು. ನಿಮಗೆ ಖಂಡಿತವಾಗಿಯೂ ಇಷ್ಟ ಆಗುತ್ತೆ.
ಇಲ್ಲಿ ದೇಶದ ಪ್ರಮುಖ ಹತ್ತು ರಾಜ್ಯಗಳಲ್ಲಿ ದೊರೆಯುವಂತಹ ಜನಪ್ರಿಯವಾಗಿರುವ ಮತ್ತು ಟೇಸ್ಟಿಯಾದ ಸಸ್ಯಹಾರಗಳ ಮಾಹಿತಿ ಇದೆ. ನೀವು ಒಂದು ವೇಳೆ ಈ ರಾಜ್ಯಗಳಿಗೆ ಟ್ರಾವೆಲ್ ಮಾಡುತ್ತಿದ್ದರೆ, ನೀವು ವೆಜಿಟೇರಿಯನ್ ಆಗಿದ್ದರೆ, ಈ ಆಹಾರಗಳನ್ನು ತಿನ್ನಲು ಮರೆಯಬೇಡಿ.