ಹೆಚ್ಚಾಗಿ ಮೇಕೆ ಮಾಂಸನೇ ತಿಂತಾರೆ. ಕೆಲವೊಮ್ಮೆ ಕುರಿ ಮಾಂಸ ತಿಂತಾರೆ. 100 ಗ್ರಾಂ ಕುರಿ ಮಾಂಸದಲ್ಲಿ 300 ಕ್ಯಾಲೋರಿ ಇರುತ್ತೆ. 20 ಗ್ರಾಂ ಕೊಬ್ಬು, 25 ಗ್ರಾಂ ಪ್ರೋಟೀನ್, 100 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತೆ. ಮೇಕೆ ಮಾಂಸದಲ್ಲಿ 100 ಗ್ರಾಂಗೆ 130 ಕ್ಯಾಲೋರಿ ಇರುತ್ತೆ.
ಕುರಿ ಮಾಂಸಕ್ಕಿಂತ ಮೇಕೆ ಮಾಂಸದಲ್ಲಿ 35% ಕ್ಯಾಲೋರಿ ಇರುತ್ತೆ. ಮೇಕೆ ಮಾಂಸದಲ್ಲಿ 2-3 ಗ್ರಾಂ ಕೊಬ್ಬು, 27 ಗ್ರಾಂ ಪ್ರೋಟೀನ್ ಇರುತ್ತೆ. ಅದಕ್ಕೆ ಕುರಿ ಮಾಂಸಕ್ಕಿಂತ ಮೇಕೆ ಮಾಂಸ ಆರೋಗ್ಯಕರ. ಎರಡರಲ್ಲೂ ಕಬ್ಬಿಣ, ಸತು, ಮೆಗ್ನೀಷಿಯಂ, ವಿಟಮಿನ್ ಬಿ12 ಸಮಾನವಾಗಿರುತ್ತೆ. ಆದ್ರೆ ಕ್ಯಾಲೋರಿಯಲ್ಲಿ ವ್ಯತ್ಯಾಸ ಇರುತ್ತೆ.