ಓಟ್ಸ್
ಓಟ್ಸ್ ಆರೋಗ್ಯಕರ ಆಹಾರವಾಗಿದೆ. ಇದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಒಂದು ಕಪ್ ಓಟ್ ಮೀಲ್ ನಲ್ಲಿ 7.5 ಗ್ರಾಂ ಫೈಬರ್ ಅಂಶವಿದೆ. ಓಟ್ಸ್ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಪ್ರೋಟೀನ್ ಕೂಡ ಸಮೃದ್ಧವಾಗಿದೆ. ಹಾಗಾಗಿ ಮಧ್ಯಾಹ್ನ ಓಟ್ಸ್ ತಿನ್ನುವುದು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ತೂಕವನ್ನು ಸಹ ಕಡಿಮೆ ಮಾಡುತ್ತದೆ.