ಮೆಣಸು, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪಿನಂತಹ ವಿವಿಧ ಮಸಾಲೆಗಳೊಂದಿಗೆ ತಯಾರಿಸಿದ ನಾಟಿ ಕೋಳಿ ಸೂಪ್ ಸೇವಿಸುವುದರಿಂದ ಶೀತ, ನೆಗಡಿ ಮತ್ತು ಕೆಮ್ಮಿನಿಂದ ಶೀಘ್ರ ಉಪಶಮನ ದೊರೆಯುತ್ತದೆ. ಆರೋಗ್ಯಕರ ಮಸಾಲೆಗಳನ್ನು ಸೇರಿಸುವುದರಿಂದ ರಿಫ್ರೆಶ್ ಆಗಿರುತ್ತದೆ.
ಕೋಳಿ ಸೂಪ್ ಸೇವಿಸುವುದರಿಂದ ದೇಹವು ಹೈಡ್ರೇಟೆಡ್ ಆಗಿರುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಮತ್ತು ನಿಮಗೆ ಸಮಾಧಾನವನ್ನು ನೀಡಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುವುದರಿಂದ, ವಾರಕ್ಕೊಮ್ಮೆ ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳಿ.
ಇದನ್ನೂ ಓದಿ: ನೀವು ಬೇಡ ಎಂದು ತಿನ್ನದೇ ಬಿಡುವ ಕೋಳಿ ಕಾಲಿನ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ