ಮೆರೂನ್‌ ಡ್ರೆಸ್‌ನಲ್ಲಿ ಸಮಂತಾ ಹಾಟ್‌ ಲುಕ್, ಆರೋಗ್ಯ ಕೈ ಕೊಟ್ರೂ ಸಖತ್‌ ಫಿಟ್‌ನೆಸ್‌ ಅಂತಿದ್ದಾರೆ ಫ್ಯಾನ್ಸ್‌

Published : May 31, 2024, 04:09 PM ISTUpdated : May 31, 2024, 04:13 PM IST

ಸಮಂತಾ ರುತ್ ಪ್ರಭು ಪ್ರತಿಭಾವಂತ ನಟಿ ಎಂಬುದರಲ್ಲಿ ಅನುಮಾನವಿಲ್ಲ. ಅಪ್ರತಿಮ ಸುಂದರಿಯೂ ಹೌದು. ತಾನು ಸೆಕ್ಸೀ ಕೂಡಾ ಎಂಬುದನ್ನು ನಟಿ ಹಲವು ಬಾರಿ ಬೋಲ್ಡ್ ಫೋಟೋಸ್ ಹಂಚಿಕೊಂಡು ಸಾಬೀತುಪಡಿಸಿದ್ದಾರೆ. ಇತ್ತೀಚಿಗೆ ಮೆರೂನ್ ಗೌನ್ ತೊಟ್ಟ ಸ್ಟೈಲಿಶ್ ಫೋಟೋವನ್ನು ಶೇರ್ ಮಾಡಿದ್ದಾರೆ.

PREV
110
ಮೆರೂನ್‌ ಡ್ರೆಸ್‌ನಲ್ಲಿ ಸಮಂತಾ ಹಾಟ್‌ ಲುಕ್, ಆರೋಗ್ಯ ಕೈ ಕೊಟ್ರೂ ಸಖತ್‌ ಫಿಟ್‌ನೆಸ್‌  ಅಂತಿದ್ದಾರೆ ಫ್ಯಾನ್ಸ್‌

ಸಮಂತಾ ರುತ್ ಪ್ರಭು ಪ್ರತಿಭಾವಂತ ನಟಿ ಎಂಬುದರಲ್ಲಿ ಅನುಮಾನವಿಲ್ಲ. ಅಪ್ರತಿಮ ಸುಂದರಿಯೂ ಹೌದು. ತಾನು ಸೆಕ್ಸೀ ಕೂಡಾ ಎಂಬುದನ್ನು ನಟಿ ಹಲವು ಬಾರಿ ಬೋಲ್ಡ್ ಫೋಟೋಸ್ ಹಂಚಿಕೊಂಡು ಸಾಬೀತುಪಡಿಸಿದ್ದಾರೆ. ಇತ್ತೀಚಿಗೆ ಮೆರೂನ್ ಗೌನ್ ತೊಟ್ಟ ಸ್ಟೈಲಿಶ್ ಫೋಟೋವನ್ನು ಶೇರ್ ಮಾಡಿದ್ದಾರೆ.

210

ಪ್ರತಿಭಾವಂತ ನಟಿ ಸಮಂತಾ ರುತ್ ಪ್ರಭು ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಾಗಚೈತನ್ಯ ಜೊತೆಗೆ ವಿಚ್ಛೇದನ ಬಳಿಕ ನಟಿ ಹೆಚ್ಚು ಬೋಲ್ಡ್ ಆಗಿದ್ದಾರೆ. 

310

ಸಮಂತಾ ದೈಹಿಕ ಫಿಟ್ನೆಸ್ ಬಗ್ಗೆ ಸಂಪೂರ್ಣ ಗಮನ ಹರಿಸುತ್ತಾರೆ. ಜೊತೆಗೆ ಅಷ್ಟೇ ಸ್ಟೈಲಿಶ್ ಆಗಿ ಡ್ರೆಸ್ ಮಾಡುತ್ತಾರೆ. ಮೆರೂನ್ ಡ್ರೆಸ್‌ನಲ್ಲಿ ಸಮಂತಾ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದಾರೆ. ಫೋಟೋ ನೋಡಿ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. 

410

ಕ್ವೀನ್‌, ಮೋರ್ ಎಲಿಗೆಂಟ್‌, ಜೆಮ್‌, ಹಾಟ್‌, ಆರ್ ಯು ಸ್ಯಾಮ್ ಆರ್ ಗಾಡೆಸ್‌ ಎಂದೆಲ್ಲಾ ಹೊಗಳಿದ್ದಾರೆ. ಒಟ್ನಲ್ಲಿ ಸಮಂತಾ ಹಾಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

510

ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ, ಸಮಂತಾ ಗಣನೀಯ ಪ್ರಭಾವವನ್ನು ಹೊಂದಿದ್ದಾರೆ.

610

ಸಮಂತಾ ಲೋಕೋಪಕಾರಿ ಉಪಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ವಿವಿಧ ದತ್ತಿ ಕಾರ್ಯಗಳನ್ನು ಬೆಂಬಲಿಸಲು ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಅವರ ಖ್ಯಾತಿಯನ್ನು ಬಳಸಿಕೊಳ್ಳುತ್ತಾರೆ.

710

ಸಮಂತಾ ಅವರ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತವೆ, ಉದ್ಯಮದಲ್ಲಿ ಹೆಚ್ಚು ಬ್ಯಾಂಕಿಂಗ್ ಮಾಡಬಹುದಾದ ತಾರೆಗಳಲ್ಲಿ ಅವರೊಬ್ಬರು.

810

ಸಮಂತಾ ಪ್ರತಿಭೆಯು ಗಡಿಗಳನ್ನು ಮೀರಿದೆ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ವೇದಿಕೆಯಲ್ಲಿಯೂ ಗುರುತಿಸಲ್ಪಟ್ಟಿದೆ.

910

ನಟ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದ ಸಮಂತಾ ಅವರಿಂದ ಡಿವೋರ್ಸ್ ಪಡೆದು ಸದ್ಯ ಒಂಟಿಯಾಗಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ಅವರ ಫ್ಯಾನ್ಸ್‌ಗಳು ಕುತೂಹಲದಿಂದ ಕಾಯುತ್ತಿದ್ದಾರೆ. 

1010

ಅಂದಹಾಗೆ, ವಿಜಯ್ ದೇವರಕೊಂಡ ಜತೆ ಖುಷಿ ಸಿನಿಮಾದಲ್ಲಿ ನಟಿಸಿದ ಬಳಿಕ ನಟಿ ಸಮಂತಾ, ಅನಾರೋಗ್ಯದ ಕಾರಣಕ್ಕೆ ಬೇರೆ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ. 

Read more Photos on
click me!

Recommended Stories