ಪ್ರಪಂಚದಾದ್ಯಂತ ಅನೇಕ ನಟಿಯರ ಸೌಂದರ್ಯವು ಜನರನ್ನು ಸೂಜಿ ಗಲ್ಲಿನಂತೆ ಸೆಳೆಯುತ್ತೆ. ಸೌಂದರ್ಯವನ್ನು ಅಳೆಯುವ ಗೋಲ್ಡನ್ ರೇಷಿಯೋ ಪ್ರಪ್ಂಚದ ಅತ್ಯಂತ ಸುಂದರ ನಟಿಯ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತೀಯ ನಟಿಗೂ ಸ್ಥಾನ ಇದೆ.
28
ಜೋಡಿ ಕಮರ್ (Jodi Kamar)
ಗೋಲ್ಡನ್ ರೇಷಿಯೋ ಪ್ರಕಾರ, ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ಜೋಡಿ ಕಮರ್ 94.52% ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರು ಬ್ರಿಟಿಷ್ ನಟಿ ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಜಾಗತಿಕ ತಾರೆಯೂ ಆಗಿದ್ದಾರೆ.
38
ಝೆಂಡಾಯಾ(Zendaya)
ಈಕೆ ಅಮೇರಿಕನ್ ನಟಿ ಮತ್ತು ಗಾಯಕಿ ಕೂಡ ಹೌದು. ಈಕೆಯ ಸೌಂದರ್ಯಕ್ಕೆ ಮನಸೋಲದವರು ಯಾರೂ ಇಲ್ಲ. ಈಕೆ ಸುಂಡರಿಯರ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ.
ಬಿಯಾನ್ಸ್ ಒಬ್ಬ ಅಮೇರಿಕನ್ ಗಾಯಕಿ, ನಟಿ. ಗೋಲ್ಡನ್ ರೇಷಿಯೋ ಆಧಾರದ ಮೇಲೆ ಅವರಿಗೆ 92.44% ಸಿಕ್ಕಿದೆ.
58
ಅರಿಯಾನ ಗ್ರಾಂಡೆ (Ariana Grande)
ಈ ಸಂಶೋಧನೆಯಲ್ಲಿ ಅಮೇರಿಕನ್ ಗಾಯಕಿ, ಗೀತರಚನೆಕಾರ ಮತ್ತು ನಟಿ ಅರಿಯಾನ ಗ್ರಾಂಡೆ 91.81% ಅಂಕಗಳನ್ನು ಗಳಿಸಿದ್ದಾರೆ ಮತ್ತು ಅವರು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ . ಇವರ ಗಾಯನಕ್ಕೆ ಮನ ಸೋಲದವರೇ ಇಲ್ಲ.
68
ಇಸಾಬೆಲ್ಲಾ ಖೈರ್ ಹದೀದ್(Isabella Khair Hadid)
ಇಸಾಬೆಲ್ಲಾ ಖೈರ್ ಹದೀದ್ ಒಬ್ಬ ಅಮೇರಿಕನ್ ಮಾಡೆಲ್ ಆಗಿದ್ದು, ಇವರು ಸುಂದರ ಮಹಿಳೆಯರ ಪಟ್ಟಿಯಲ್ಲಿ 94.35% ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ವೋಗ್ ಮುಖಪುಟಗಳಲ್ಲಿ 35 ಬಾರಿ ಕಾಣಿಸಿಕೊಂಡಿದ್ದಾರೆ.
78
ಟೇಲರ್ ಅಲಿಸನ್ ಸ್ವಿಫ್ಟ್ (Taylor Alison Swift)
ಟೇಲರ್ ಅಲಿಸನ್ ಸ್ವಿಫ್ಟ್ ಒಬ್ಬ ಅಮೇರಿಕನ್ ಗಾಯಕಿ-ಗೀತರಚನೆಕಾರರೂ ಆಗಿದ್ದಾರೆ. ಸುಂದರ ಮಹಿಳೆಯರ ಪಟ್ಟಿಯಲ್ಲಿ ಅವರಿಗೆ 91.64% ಅಂಕಗಳು ಬಂದಿವೆ. ಸ್ವಿಫ್ಟ್ ಅತಿ ಹೆಚ್ಚು ಹಣ ಗಳಿಸಿದ ಟ್ರಾವೆಲ್ ಕಲಾವಿದೆ ಮತ್ತು ಶ್ರೀಮಂತ ಮಹಿಳಾ ಸಂಗೀತಗಾರ್ತಿ.
88
ದೀಪಿಕಾ ಪಡುಕೋಣೆ (Deepika Padukone)
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ವಿಶ್ವದ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ 9 ನೇ ಸ್ಥಾನ ಪಡೆದಿದ್ದಾರೆ, ಗೋಲ್ಡನ್ ರೇಷಿಯೋ ಆಧಾರದ ಮೇಲೆ ಇವರು 91.22% ಅಂಕಗಳನ್ನು ಗಳಿಸಿದ್ದಾರೆ.