Published : Apr 19, 2024, 04:02 PM ISTUpdated : Apr 19, 2024, 04:09 PM IST
ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್ ಲುಕ್‌ನಿಂದಲೇ ಆಗಾಗ ವೈರಲ್ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್. ಇತ್ತೀಚಿಗೆ ಆರೆಂಜ್ ಕಲರ್ ಸ್ಯಾರಿಯುಟ್ಟು ಮೈಮಾಟ ಪ್ರದರ್ಶಿಸಿದ್ದಾರೆ. ನೆಟ್ಟಿಗರು ಫಿಗರ್ ನೋಡಿ ಸುಸ್ತಾದ್ವಿ ಅಂತಿದ್ದಾರೆ.
ಮಲಯಾಳಂ ನಟಿ ಹನಿ ರೋಸ್, ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸದಿದ್ದರೂ ತಮ್ಮ ಬೋಲ್ಡ್ ಲುಕ್‌ನಿಂದಾನೇ ಫೇಮಸ್ ಆಗಿದ್ದಾರೆ. ತಮ್ಮ ಬ್ಯೂಟಿ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
210
ಇತ್ತೀಚಿಗೆ ನಟಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಸ್ ಪೋಸ್ಟ್ ಮಾಡಿದ್ದಾರೆ.. ಆರೆಂಜ್ ಕಲರ್ ಸ್ಯಾರಿಯುಟ್ಟು ಮೈಮಾಟ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತೆಗೆಸಿಕೊಂಡ ಫೋಟೋಸ್ ಇದಾಗಿದೆ. ನೆಟ್ಟಿಗರು ಪೋಟೋಸ್ ನೋಡಿ ಫಿಗರ್ ನೋಡಿ ಸುಸ್ತಾದ್ವಿ ಅಂತಿದ್ದಾರೆ.
310
ಹನಿರೋಸ್ ಬೋಲ್ಡ್ ಲುಕ್‌ಗೆ ನೆಟ್ಟಿಗರು ಹಾಟ್, ಸೆಕ್ಸೀ, ಬಾಂಬ್, ಬ್ಯೂಟಿಫುಲ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಸಾವಿರಾರು ಲೈಕ್ಸ್ ಹಾಗೂ ಹಾರ್ಟ್ ಎಮೋಜಿಗಳನ್ನು ಕಳುಹಿಸಿದ್ದಾರೆ.
410
ಮತ್ತೆ ಕೆಲವರು, ರಿಯಲ್ ರೋಸ್, ಬ್ಯೂಟಿಫುಲ್, ಗಾರ್ಜಿಯಸ್, ಲುಕ್ಕಿಂಗ್ ಹಾಟಿ, ಸೆಕ್ಸೀ ಆಂಡ್ ಹಾಟ್, ಮೋಸ್ಟ್ ಬ್ಯೂಟಿಫುಲ್ ಸ್ಮೈಲ್ ಎಂದೆಲ್ಲಾ ಹೊಗಳಿದ್ದಾರೆ.
510
2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರು. ವಿನಯನ್ ನಿರ್ದೇಶನದ 'ಬಾಯ್ ಫ್ರೆಂಡ್' ಸಿನಿಮಾದ ಮೂಲಕ ನಟಿ ಸಿನಿಮಾ ಕೆರಿಯರ್ ಆರಂಭಿಸಿದರು. ಆ ನಂತರ ಹಲವು ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.
610
ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಭಾರಿ ಜನಪ್ರಿಯತೆ ಪಡೆದರು. ಈ ಸಿನಿಮಾ ಮೊದಲ ದಿನ 29 ಕೋಟಿ ಶೇರ್ ಪಡೆದು, ಒಟ್ಟಾರೆ 50 ಕೋಟಿಗೂ ಹೆಚ್ಚು ಗಳಿಕೆಕಂಡಿತ್ತು. ನಟನೆಗೆ ಸ್ಕೋಪ್ ಇರುವ ಪಾತ್ರಗಳ ಜೊತೆಗೆ ಗ್ಲಾಮರ್ ಪಾತ್ರಗಳೂ ಕೂಡ ಹುಡುಕಿಕೊಂಡು ಬರ್ತಿದೆ.
710
ನಟಿ ಹನಿ ರೋಸ್ ಅವರು ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
810
ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡದಿದ್ದರೂ ಸಹ, ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 4.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
910
ಕೇರಳದ ತೊಡುಪುಳದಲ್ಲಿ 1991ರ ಸೆಪ್ಟೆಂಬರ್ 5ರಂದು ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಹನಿ ರೋಸ್ ಜನಿಸಿದರು. ಕಮ್ಯುನಿಕೇಟಿವ್ ಇಂಗ್ಲಿಷ್ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.
1010
ಸಿನಿಮಾ ಅವಕಾಶಗಳು ಇಲ್ಲದಿದ್ರೂ ನಟಿ ಹನಿ ರೋಸ್ ಪ್ರಚಾರದಿಂದಲೇ ಹಣ ಗಳಿಸುತ್ತಿದ್ದಾರೆ. ನಟನೆಯನ್ನು ಹೊರತುಪಡಿಸಿ ಹನಿ ರೋಸ್, ಜಾಹೀರಾತು, ಮಾಲ್ ಶೋ ರೂಂಗಳ ಉದ್ಘಾಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.