ಸ್ನಾನದ ನೀರಿಗೆ ಜೇನುತುಪ್ಪ ಜೊತೆಗೆ ಚಂದನದ ಎಣ್ಣೆಯನ್ನೂ ಬಳಸಬಹುದು. ಒಂದು ಬಕೆಟ್ ನೀರಿಗೆ ಚಂದನದ ಎಣ್ಣೆ, ಜೇನುತುಪ್ಪ ಬೆರೆಸಿ ಸ್ನಾನ ಮಾಡಿದರೆ ಉರಿ, ತುರಿಕೆ, ಕೆಂಪು ಕಡಿಮೆಯಾಗುತ್ತದೆ.
ಜೇನುತುಪ್ಪ ಬಳಸಿದ ಮೇಲೆ ಚರ್ಮ ಜಿಗುಟಾಗುತ್ತದೆ. ಆದ್ದರಿಂದ ಸ್ನಾನದ ನಂತರ ಸಾಮಾನ್ಯ ನೀರಿನಿಂದ ಮತ್ತೊಮ್ಮೆ ಸ್ನಾನ ಮಾಡಿ.