ಬ್ಲ್ಯಾಕ್-ವೈಟ್ ಸ್ಯಾರಿಯಲ್ಲಿ ಮಿಂಚಿದ ಸಾರಾ, ನವಾಬನ ಮಗಳ ಅಂದಕ್ಕೆ ಬೆರಗಾದ ಫ್ಯಾನ್ಸ್‌

First Published Apr 16, 2024, 1:50 PM IST

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಟಿ ಬ್ಲ್ಯಾಕ್-ವೈಟ್ ಸ್ಯಾರಿಯಲ್ಲಿ ಫೋಟೋಸ್‌ಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ನವಾಬನ ಮಗಳ ಬ್ಯೂಟಿಯನ್ನು ಮನಸಾರೆ ಹೊಗಳಿದ್ದಾರೆ.

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಟಿ ಬ್ಲ್ಯಾಕ್-ವೈಟ್ ಸ್ಯಾರಿಯಲ್ಲಿ ಫೋಟೋಸ್‌ಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ನವಾಬನ ಮಗಳ ಬ್ಯೂಟಿಯನ್ನು ಮನಸಾರೆ ಹೊಗಳಿದ್ದಾರೆ.

ನಟಿ ಸ್ಟೈಲಿಶ್ ಸ್ಯಾರಿಯಲ್ಲಿ ಸಖತ್ ಹಾಟ್ ಫೋಸ್ ಕೊಟ್ಟಿದ್ದು ನೆಟ್ಟಿಗರು ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ನಾನಾ ರೀತಿ ಕಾಮೆಂಟ್‌ ಮಾಡಿದ್ದಾರೆ ಬಾಲಿವುಡ್‌ನ ನವಾಬ ಸೈಫ್ ಆಲಿಖಾನ್ ಮಗಳ ಲುಕ್‌ಗೆ ಫಿದಾ ಆಗಿದ್ದಾರೆ.

ಶಾಡೋ ಮತ್ತು ಲೈಟ್‌ಗಳ ಮಧ್ಯೆ ನಿಂತು ಸಾರಾ ಆಲಿ ಖಾನ್ ಫೋಸ್ ಕೊಟ್ಟಿದ್ದಾರೆ. ಕೈ ಬೆರಳಿಗೆ ಸ್ಟೈಲಿಶ್ ಬ್ಲೂ ಕಲರ್ ನೈಲ್ ಪಾಲಿಶ್ ಹಾಕಿದ್ದಾರೆ.

ಸ್ಟ್ರೀಟ್‌ನಲ್ಲೂ ನಿಂತು ಸಾರಾ ಆಲಿ ಖಾನ್‌ ಫೋಸ್ ಕೊಟ್ಟಿದ್ದು, ಆಸಮ್ ಬೇಬಿ, ಕ್ಯೂಟ್ ಲುಕ್‌, ಗಾರ್ಜಿಯಸ್, ಬ್ಯೂಟಿಫುಲ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸಾರಾ ಹಲವು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಸಾರಾ ಆಲಿ ಖಾನ್‌, 43 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ.  

ಜರಾ ಹತ್ಕೆ ಜರಾ ಬಚ್ ಕೆ, ಅತ್ರಂಗಿ ರೇ, ಕೇದಾರ್‌ನಾಥ್‌, ಸಿಂಬಾ, ಲವ್ ಆಜ್‌ ಕಲ್‌,  ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್, ಲುಕಾ ಚುಪ್ಪಿ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ನಟಿಸಿದ್ದಾರೆ

ಸಾರಾ ಕುಟುಂಬದ ಬಗ್ಗೆ ಹೇಳುವುದಾದರೆ  ಹಿಂದೂ-ಮುಸ್ಲಿಂ ಧರ್ಮೀಯರಿಂದ ಮೇಳೈಸಿದ ಬಾಲಿವುಡ್ ಕುಟುಂಬವಿದು. ಇಲ್ಲಿ ಸಾರಾ ಅಲಿ ಖಾನ್​ ಅಜ್ಜ ಮತ್ತು ಅಪ್ಪ ಇಬ್ಬರೂ ಮುಸ್ಲಿಂ ಆದರೆ ಅಜ್ಜಿ ಮತ್ತು ತಾಯಿ ಹಿಂದೂ.

ಸಾರಾ ಅಲಿ ಖಾನ್‌ ತಂದೆ ಸೈಫ್‌ ಆಲಿ ಖಾನ್ ಮತ್ತು ಅಮೃತಾ ಸಿಂಗ್‌. ಈಗ ಸದ್ಯ ಕರೀನಾ ಕಪೂರ್‌ನ್ನು ಮದ್ವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸಾರಾ ಅಲಿ ಖಾನ್ ಹಿಂದೂ ಧರ್ಮವನ್ನು ಫಾಲೋ ಮಾಡುತ್ತಿದ್ದು, ದೇಗುಲಗಳಿಗೆ ಭೇಟಿ ನೀಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. 

click me!