ಇದೇನ್ ಇಷ್ಟೊಂದು ಸಣ್ಣ ಆಗ್ಬಿಟ್ಟಿದ್ದಾರೆ 'ಕಾಂತಾರ'ದ ಲೀಲಾ, ಸಪ್ತಮಿ ಗೌಡ ನೋಡಿ ಫ್ಯಾನ್ಸ್‌ಗೆ ಗಾಬರಿ!

First Published | Feb 23, 2024, 4:31 PM IST

'ಕಾಂತಾರ' ಚಿತ್ರದಿಂದ ಫೇಮಸ್ ಆದ ನಟಿ ಸಪ್ತಮಿ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್‌ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಬ್ಲ್ಯಾಕ್‌ ಟಾಪ್‌ ಹಾಗೂ ಪ್ಯಾಂಟ್ ಹಾಕ್ಕೊಂಡಿರೋ ಫೋಟೋಶ್ ಶೇರ್ ಮಾಡಿದ್ದಾರೆ.

'ಕಾಂತಾರ' ಚಿತ್ರದಿಂದ ಫೇಮಸ್ ಆದ ನಟಿ ಸಪ್ತಮಿ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್‌ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಬ್ಲ್ಯಾಕ್‌ ಟಾಪ್‌ ಹಾಗೂ ಪ್ಯಾಂಟ್ ಹಾಕ್ಕೊಂಡಿರೋ ಫೋಟೋಶ್ ಶೇರ್ ಮಾಡಿದ್ದಾರೆ.

ಫುಲ್ ಹ್ಯಾಂಡ್‌ನ ಬ್ಲ್ಯಾಕ್‌ ಶರ್ಟ್‌ನಲ್ಲಿ ಕಾಂತಾರ ಬ್ಯೂಟಿ ಮುದ್ದಾಗಿ ಕಾಣುತ್ತಿದ್ದಾರೆ. ಓಪನ್‌ ಹೇರ್‌ನಲ್ಲಿ ಸ್ಟೈಲಿಶ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ಫೋಟೋಗಳಿಗೆ ಲೈಕ್ಸ್ ಹಾಗೂ ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ನೈಸ್, ಸೂಪರ್, ಕ್ಯೂಟ್, ಪ್ರೆಟ್ಟೀ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

Tap to resize

ಮತ್ತೆ ಕೆಲವರು, 'ಯುವ ಸಿರಿ' ಎಂದು ಹೊಗಳಿದ್ದಾರೆ. ಇನ್ನು ಹಲವರು 'ಲೀಲಾ', ಯುವರಾಣಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವರು, 'ಮೂಗು ಬೊಟ್ಟು ಇಲ್ದೆ ನೀವ್ ಚೆನ್ನಾಗಿ ಕಾಣಲ್ಲ' ಎಂದು ಹೇಳಿದ್ದಾರೆ.

ಮತ್ತೆ ಕೆಲವು ಮಂದಿ 'ಇನ್ನೂ ಸಣ್ಣ ಆಗ್ಬೇಡಿ', ಏನಿದು ಹಿಂಗೆ ಎಂದು ಸಪ್ತಮಿ ಗೌಡ ಸಡನ್‌ ಸ್ಲಿಮ್ ಆಗಿರೋದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ಮಂದಿ  ಕಾಸ್ಟ್ಯೂಮ್‌ನ್ನು ಟೀಕಿಸಿದ್ದಾರೆ. ಡ್ಯಾಡ್ಸ್ ಪ್ಯಾಂಟ್ ಎಂದು ಕಾಲೆಳೆದಿದ್ದಾರೆ.

ಕಾಂತಾರ ಸಿನಿಮಾ ರಿಲೀಸ್‌ ಆದ ಬಳಿಕ ಸಪ್ತಮಿ ಗೌಡ ಫುಲ್ ಫೇಮಸ್ ಆಗಿದ್ದಾರೆ. ಹಿಂದಿಯಲ್ಲೂ ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಕನ್ನಡದಲ್ಲಿ ಕಾಳಿ ಹೆಸರಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 

ಸೂರಿ ನಿರ್ದೇಶನದ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಮೂಲಕ ಡಾಲಿ ಧನಂಜಯ್‌ಗೆ ಜೋಡಿಯಾಗಿದ್ದರು ಸಪ್ತಮಿ ಗೌಡ.  ಅದಾದ ಬಳಿಕ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿ ಹಿಟ್‌ ಪಟ್ಟಿಗೆ ಸೇರಿದರು. 

ಇನ್ನು ಇತ್ತೀಚೆಗಷ್ಟೇ ಶ್ರೀರಸ್ತು ಶುಭಮಸ್ತು ಸೀರಿಯಲ್‌ನ ಮದುವೆಯ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದ ಸಪ್ತಮಿ ಇದೀಗ ಮತ್ತೊಂದು ಸೀರಿಯಲ್‌ ಬಗ್ಗೆ ಮಾತನಾಡಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌ ಮತ್ತು ಅಪೇಕ್ಷಾ ಜೋಡಿಯ ಮದುವೆ ನಿಶ್ಚಯವಾಗಿದೆ. ಈ ಮದುವೆಯ ಪ್ರೋಮೋದಲ್ಲಿ ಸಪ್ತಮಿ ಗೌಡ ಇದ್ದಾರೆ.

ಬ್ಲಾಕ್‌ಬಸ್ಟರ್ ಕಾಂತಾರ ಬಳಿಕ ಸಪ್ತಮಿ ಗೌಡ ಬೇಡಿಕೆ ಹೆಚ್ಚಾಗಿದೆ. ಹಾಗಂತ ಸಪ್ತಮಿ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 

Latest Videos

click me!