Bigg Boss Kannada Season 12 Episode Update: ಇನ್ನೇನು ಒಂದು ವಾರಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಶುರುವಾಗುವುದು. ಯಾರು ವಿನ್ನರ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಯಾವ ಸ್ಪರ್ಧಿಗೆ ಯಾವ ವಿಷಯ ಮುಳುವಾಗುತ್ತದೆ? ಈ ಬಗ್ಗೆ ಮಾಹಿತಿ ಇದೆ.
ಗಿಲ್ಲಿ ನಟನ ವಿರುದ್ಧ ಕೆಲವೊಮ್ಮೆ ಹೋಗಿದ್ದು ಕೆಲ ವೀಕ್ಷಕರಿಗೆ ಇಷ್ಟವಾಗಿಲ್ಲ
ಟಾಸ್ಕ್, ಅಡುಗೆ ಮನೆ ಬಿಟ್ಟು, ಉಳಿದಂತೆ ರಘು ಕಾಣಿಸಿಕೊಂಡಿದ್ದು ಕಡಿಮೆ
ಕೆಲವೊಮ್ಮೆ ಸರಿಯಾದ ನಿರ್ಧಾರಗಳನ್ನು ತಗೊಂಡಿಲ್ಲ
57
ಧನುಷ್ ಗೌಡ
ಗಿಲ್ಲಿ ನಟ ಹಾಗೂ ಕಾವ್ಯ ಶೈವ ನಡುವೆ ಮನಸ್ತಾಪ ಬರುವ ಹಾಗೆ ಮಾಡಿದರು
ಟಾಸ್ಕ್ ಬಿಟ್ಟು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ
ಅಭಿಪ್ರಾಯಗಳನ್ನು ಇನ್ನೂ ಗಟ್ಟಿಯಾಗಿ ಹೇಳಬಹುದಿತ್ತು
67
ರಕ್ಷಿತಾ ಶೆಟ್ಟಿ
ತನ್ನ ಮೇಲೆ ಆರೋಪ ಬಂದಾಗ ಓಡಿ ಹೋಗುತ್ತಿದ್ದರು, ಕುಣಿಯುತ್ತಿದ್ದರು
ಎಲ್ಲರ ಜೊತೆ ಜಗಳ ಆಡಿದ್ದಾರೆ
ಕೆಲವೊಮ್ಮೆ ವಾದ ಮಾಡುವ ಪಾಯಿಂಟ್ ಇರಲಿಲ್ಲ
ವೈಯಕ್ತಿಕವಾಗಿ ತಗೊಂಡು ಆಟದಲ್ಲೂ ಕೂಡ ತಾರತಮ್ಯ ಮಾಡಿದ್ದರು
ವಾದಕ್ಕೆ ಸರಿಯಾದ ಸ್ಪಷ್ಟನೆ ಕೊಡಲು ಬಂದಿಲ್ಲ
77
ಗಿಲ್ಲಿ ನಟ
ಮನೆ ಕೆಲಸ ಮಾಡಲಿಲ್ಲ
ಕಾವ್ಯ ಶೈವ ಪರವಾಗಿ ನಿಂತರು
ಅಷ್ಟಾಗಿ ಟಾಸ್ಕ್ ಆಡಲಿಲ್ಲ
ಕಾಮಿಡಿ ಹೆಸರಿನಲ್ಲಿ ಬಾಡಿ ಶೇಮಿಂಗ್ ಮಾಡಿದರು
ಅಶ್ವಿನಿ ಗೌಡಗೆ ಉಚ್ಛೆ ಎಂಬ ಪದ ಬಳಸಿದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.