ಪುಟ್ಟ ಸಮಿಶಾ ಬಿಳಿ ಸ್ವೆಟರ್ ಮತ್ತು ಪ್ಯಾಂಟ್ ಧರಿಸಿ ಎರಡು ಪೋನಿ ಟೇಲ್‌ನೊಂದಿಗೆ ಮುದ್ದಾಗಿ ಕಾಣುತ್ತಿದ್ದಳು. ಇನ್ನೊಂದು ಬದಿಯಲ್ಲಿ, ಆಕೆಯ ಗಾರ್ಜಿಯಸ್ ಮಮ್ಮಿ ಕಪ್ಪು ಲೆದರ್ ಪ್ಯಾಂಟ್ ಜೊತೆ ಮ್ಯಾಚ್ ಆಗುವ ಎತ್ತರದ ಬೂಟುಗಳನ್ನು ಪೇರ್ ಮಾಡಿಕೊಂಡಿದ್ದರು ಮತ್ತು ಅವರು ಬಹುತೇಕ ಮಗಳ ರೀತಿಯ ಬಿಳಿ ಸ್ವೆಟರ್ ಅನ್ನು ಧರಿಸಿರುವುದನ್ನು ಕಾಣಬಹುದು.