ರಾಘವ್ ಚಡ್ಡಾ - ಪರಿಣಿತಿ ಚೋಪ್ರಾ ಲಿಪ್‌ಲಾಕ್‌: ನಿಶ್ಚಿತಾರ್ಥದ ಮತ್ತಷ್ಟು ಫೋಟೋಗಳು ವೈರಲ್‌

Published : May 15, 2023, 06:27 PM IST

ಬಾಲಿವುಡ್ಪ‌ ನಟಿ ರಿಣಿತಿ ಚೋಪ್ರಾ  (Parineeti Chopra) ಮತ್ತು ರಾಘವ್ ಚಡ್ಡಾ (Raghav Chadha) ಇತ್ತೀಚೆಗೆ ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ದಂಪತಿಗಳ ರೋಕಾ ಸಮಾರಂಭದ ಕೆಲವು ಹೊಸ ಫೋಟೋಗಳು ಸಖತ್‌ ವೈರಲ್‌ ಆಗಿವೆ, ಇದರಲ್ಲಿ ರಾಘವ್ ಅವರು ಪರಿಣಿತಿಯೊಂದಿಗೆ ಲಿಪ್-ಲಾಕ್ ಮಾಡುತ್ತಿದ್ದಾರೆ.  

PREV
16
ರಾಘವ್ ಚಡ್ಡಾ - ಪರಿಣಿತಿ ಚೋಪ್ರಾ ಲಿಪ್‌ಲಾಕ್‌: ನಿಶ್ಚಿತಾರ್ಥದ  ಮತ್ತಷ್ಟು ಫೋಟೋಗಳು ವೈರಲ್‌

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥದ ಕೆಲವು ಹೊಸ ಫೋಟೋಗಳು ಮುನ್ನೆಲೆಗೆ ಬಂದಿವೆ. ರಾಘವ್ ತನ್ನ ಪ್ರೇಯಸಿಯೊಂದಿಗೆ ಲಿಪ್ಲಾಕ್ ಮಾಡುತ್ತಿರುವುದನ್ನು ಈ ಫೋಟೋಗಳಲ್ಲಿ ಕಾಣಬಹುದು.

26

ನಿಶ್ಚಿತಾರ್ಥ ಸಮಾರಂಭದಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ 4 ಹಂತದ ಕೇಕ್ ಅನ್ನು ಕತ್ತರಿಸಿ ತಮ್ಮ ಖುಷಿಯನ್ನು ಆಚರಿಸಿದ್ದಾರೆ  ಈ ಸಮಯದಲ್ಲಿ, ದಂಪತಿಗಳು ತುಂಬಾ ಸಂತೋಷದಿಂದ ಕಾಣುತ್ತಿದ್ದರು.

36

ಕೇಕ್ ಕತ್ತರಿಸುವ ಸಮಾರಂಭದ ನಂತರ, ರಾಘವ್ ಚಡ್ಡಾ ಅವರು ಪ್ರೇಯಸಿ ಪರಿಣಿತಿ ಚೋಪ್ರಾ ಅವರ ನಡುವಿನ ಕೆಮಿಸ್ಟ್ರಿ ಇಂಟರ್‌ನೆಟ್‌ನಲ್ಲಿ  ಟ್ರೆಂಡ್‌ ಆಗಿದೆ. ಈ ಸಂದರ್ಭದಲ್ಲಿ ಪರಿಣಿತಿಗೆ ಮುತ್ತಿಟ್ಟ ರಾಘವ್‌ ಅವರ ಫೋಟೋ ಸಖತ್‌ ವೈರಲ್‌ ಆಗಿದೆ.

46

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಅನೇಕ ಅತಿಥಿಗಳು ಭಾಗವಹಿಸಿದ್ದರು. ದಂಪತಿಗಳು ಅತಿಥಿಯೊಂದಿಗೆ ಪೋಸ್ ನೀಡಿದರು

56

ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ನಿಶ್ಚಿತಾರ್ಥದಲ್ಲಿ ಅನೇಕ ರಾಜಕಾರಣಿಗಳು ಸಹ ಭಾಗವಹಿಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕುಟುಂಬ ಸಮೇತ ಉಪಸ್ಥಿತರಿದ್ದರು

66

ವರದಿಗಳನ್ನು ನಂಬುವುದಾದರೆ, ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ ಗಂಟು ಹಾಕುತ್ತಾರೆ. ಅಧಿಕೃತ ಮದುವೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories