Cine World

ರಾಘವ್ ಜೊತೆ ಪರಿಣೀತಿ

ಆಪ್ ನಾಯಕ ರಾಘವ್ ಚಡ್ಡಾ ಜೊತೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. 

Image credits: our own

ಕ್ಯಾಮರಾ ಮುಂದೆ ಮಸ್ತ್ ಪೋಸ್

ಪರಿಣೀತಿ ಮತ್ತು ರಾಘವ್ ಇಬ್ಬರೂ ನಿಶ್ಚಿತಾರ್ಥ ಬಳಿಕ ಪಾಪರಾಜಿಗಳ ಮುಂದೆ ಕಾಣಿಸಿಕೊಂಡರು. 
 

Image credits: our own

ಸೂಪರ್ ಪೇರ್

ಪರಿಣೀತಿ ಮತ್ತು ರಾಘವ್ ಚಡ್ಡಾ ಜೋಡಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸೂಪರ್ ಪೇರ್ ಎನ್ನುತ್ತಿದ್ದಾರೆ. 

Image credits: our own

ರೋಸ್ ಪಿಂಕ್ ಡ್ರೆಸ್

ಪರಿಣೀತಿ ರೋಸ್ ಪಿಂಕ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಡ್ರೆಸ್ ಮೇಲೆ ಮುತ್ತಿನ ಡಿಸೈನ್ ಮಾಡಲಾಗಿದ್ದು. ರಿಚ್ ಆಗಿ ಕಾಣಿಸುತ್ತಿದ್ದರು. 

Image credits: our own

ಮನೀಶ್ ಮಲ್ಹೋತ್ರಾ ಡಿಸೈನ್

ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಡ್ರಿಸ್ ಇದಾಗಿತ್ತು. ರಾಘವ್ ಚಡ್ಡಾ ಕೂಡ ರೋಸ್ ಪಿಂಕ್ ಕುರ್ತದಲ್ಲಿ ಮಿಂಚಿದರು. 

Image credits: our own

ಅರವಿಂದ್ ಕೇಜ್ರಿವಾಲ್ ಭಾಗಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಾಘವ್ ಚಡ್ಡಾ ತಬ್ಬಿಕೊಂಡಿರುವ ಫೋಟೋ ವೈರಲ್ ಆಗಿದೆ. 

Image credits: our own

ಕುಟಂಬದವರು-ಆಪ್ತರು ಭಾಗಿ

ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಭಾಗಿಯಾಗಿ ಪರಿಣೀತಿ ಮತ್ತು ರಾಘವ್ ಚಡ್ಡಾ ಜೋಡಿಗೆ ಶುಭಹಾರೈಸಿದ್ದಾರೆ. 

Image credits: our own

ತಂಗಿ ನಿಶ್ಚಿತಾರ್ಥಕ್ಕೆ ಪ್ರಿಯಾಂಕಾ ಧರಿಸಿದ್ದ ಡ್ರೆಸ್‌ ಬೆಲೆ ಎಷ್ಟು?

ತಾಯ್ತನದ ಕ್ಷಣ ಎಂಜಾಯ್ ಮಾಡ್ತಿರುವ ಬಾಲಿವುಡ್ ನಟಿ ಬಿಪಾಶಾ ಬಸು

ಟ್ರೈಲರ್ ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ 'ಆದಿಪುರುಷ್' ಸೀತೆ ಕೃತಿ ಸನೊನ್

ಅಯ್ಯೋ ಇದು 'ಗೂಗ್ಲಿ' ಸುಂದರಿನಾ; ಕೃತಿ ಫೋಟೋಗೆ ಫ್ಯಾನ್ಸ್ ಅಚ್ಚರಿ