Cine World

ಪರಿಣೀತಿ ನಿಶ್ಚಿತಾರ್ಥ

ಬಾಲಿವುಡ್ ನಟಿ ಪರಿಣೀತಿ  ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. 

Image credits: our own

ಮೇ 13ಕ್ಕೆ ನಡೆದ ಸಮಾರಂಭ

ಪ್ರಿಯಾಂಕಾ ಚೋಪ್ರಾ, ಸಹೋದರಿ ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ನಿಶ್ಚಿತಾರ್ಥ ಸಮಾರಂಭದಲ್ಲಿ ಮಿಂಚಿದ್ದಾರೆ. 

Image credits: our own

ಹಸಿರು ಡ್ರೆಸ್‌ನಲ್ಲಿ ಮಿಂಚಿಂಗ್

ನಟಿ ಪ್ರಿಯಾಂಕಾ ಚೋಪ್ರಾ ಹಸಿರು ಸ್ಟೈಲಿಶ್ ಸೀರೆಯಲ್ಲಿ ಮಿಂಚಿದ್ದಾರೆ. ತಂಗಿ ನಿಶ್ಚಿತಾರ್ಥದಲ್ಲಿ ಪ್ರಿಯಾಂಕಾ ಗಮನ ಸೆಳೆದಿದ್ದಾರೆ. 

Image credits: our own

ಡ್ರೆಸ್‌ನ ಬೆಲೆ ಇಷ್ಟೊಂದಾ!

ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಡ್ರೆಸ್ನ ಬೆಲೆ ಕೇಳಿದ್ರೆ ಅಚ್ಚರಿ ಪಡುತ್ತೀರಿ. 78,700 ರೂಪಾಯಿ ಎಂದು ಹೇಳಲಾಗುತ್ತಿದೆ. 

Image credits: our own

ಆಕರ್ಷಕ ನೆಕ್ಲೆಸ್

ಪ್ರಿಯಾಂಕಾ ಧರಿಸಿದ್ದ ಸೀರೆಗೆ ಅಭಕರಣ ಕೂಡ ಆಕರ್ಷವಾಗಿತ್ತು. ಸಿಂಪಲ್ ಆಗಿದ್ದರು ಸುಂದರವಾಗಿ ಕಂಗೊಳಿಸುತ್ತಿದ್ದರು. 
 

Image credits: our own

ಮದುವೆಗೆ ಕಾಯ್ತಿರುವೆ

ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣೀತಿ ಮತ್ತು ರಾಘವ್ ಮದುವೆಗಾಗಿ ಕಾಯುತ್ತಿದ್ದೀನಿ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ.

Image credits: our own

ನಿಕ್ ಗೈರು

ಪ್ರಿಯಾಂಕಾ ಸಹೋದರಿ ಪರಿಣೀತಿ ನಿಶ್ಚಿತಾರ್ಥ ಸಮಾರಂಭಕ್ಕೆ ನಿಕ್ ಜೋನಸ್ ಗೈರಾಗಿದ್ದಾರೆ. ಪ್ರಿಯಾಂಕಾ ಒಬ್ಬರೇ ಎಂಟ್ರಿ ಕೊಟ್ಟಿದ್ದಾರೆ. 

Image credits: our own

ತಾಯ್ತನದ ಕ್ಷಣ ಎಂಜಾಯ್ ಮಾಡ್ತಿರುವ ಬಾಲಿವುಡ್ ನಟಿ ಬಿಪಾಶಾ ಬಸು

ಟ್ರೈಲರ್ ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ 'ಆದಿಪುರುಷ್' ಸೀತೆ ಕೃತಿ ಸನೊನ್

ಅಯ್ಯೋ ಇದು 'ಗೂಗ್ಲಿ' ಸುಂದರಿನಾ; ಕೃತಿ ಫೋಟೋಗೆ ಫ್ಯಾನ್ಸ್ ಅಚ್ಚರಿ

ಗುಂಗುರು ಕೂದಲು, ಪಿಂಕ್ ಸೀರೆ; ಹೂಗಳ ರಾಶಿಯಲ್ಲಿ ಬಾಲಿವುಡ್ ಕ್ವೀನ್ ಕಂಗನಾ