Konkana Sen Life: ಮದುವೆಗೆ ಮೊದಲು ಮಗು, ಡಿವೋರ್ಸ್‌

Suvarna News   | Asianet News
Published : Dec 04, 2021, 07:23 PM IST

ಕೊಂಕಣಾ ಸೇನ್ (Konkona Sen) ತಮ್ಮ ಅತ್ಯುತ್ತಮ ನಟನೆಗೆ ಹೆಸರುವಾಸಿಯಾಗಿದ್ದಾರೆ. ನಟಿ ತಮ್ಮ ಅಭಿನಯಕ್ಕಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಟ್ಯಾಲೆಟೆಂಡ್‌  ಕಲಾವಿದೆ 3 ಡಿಸೆಂಬರ್ 1979 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಕೊಂಕಣಾ ಅವರ ತಾಯಿ ಅಪರ್ಣಾ ಸೇನ್ ಕೂಡ ಅವರ ಕಾಲದ ಅದ್ಭುತ ನಟಿ. ತಮ್ಮ ತಾಯಿಯಿಂದ ನಟನೆಯನ್ನು ಕರಗತ ಮಾಡಿಕೊಂಡ ಕೊಂಕಣಾ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಚರ್ಚೆಯಲ್ಲಿದ್ದರು. ಕೊಂಕಣ ಸೇನ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಅಂಶಗಳು ಇಲ್ಲಿವೆ.  

PREV
110
Konkana Sen Life: ಮದುವೆಗೆ ಮೊದಲು ಮಗು, ಡಿವೋರ್ಸ್‌
2005 में आई फिल्म पेज 3 से बॉलीवुड में कदम रखने वाली कोंकणा की मुलाकात रणवीर शौरी से आजा नच ले के सेट पर हुई। जहां दोनों को प्यार हो गया और इनके अफेयर के चर्चे भी शुरू हो गए।

ನಟನೆ ಕೊಂಕಣಾ ರಕ್ತದಲ್ಲಿ ಇದೆ ಎಂದರೂ ತಪ್ಪಾಗದು. ಕೊಂಕಣಾ ಅವರ ತಾಯಿ ಅಪರ್ಣಾ ಸೇನ್ ಕೂಡ ಅವರ ಕಾಲದ ಅದ್ಭುತ ನಟಿ.  ಕೊಂಕಣಾ 1983ರಲ್ಲಿ ಇಂದಿರಾ ಸಿನಿಮಾದಲ್ಲಿ ಬಾಲ ಕಲಾವಿದರಾಗಿ ಕೆಲಸ ಮಾಡಿದ್ದರು. ಇದಾದ ನಂತರ, ಅವರು ಬಂಗಾಳಿ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

210
कोंकणा सेन : कोंकणा सेन ने प्रेग्नेंसी पीरियड में ही फिल्म मिर्च के अलावा राइट या रांग की शूटिंग की थी। इतना ही नहीं, प्रेग्नेंसी की हालत में उन्होंने एक फोटोशूट भी करवाया था। साथ ही फिल्म के प्रमोशन में भी शामिल हुई थीं।

2000 ರಲ್ಲಿ, ಅವರು ಬಂಗಾಳಿ ಚಲನಚಿತ್ರ ಏಕ್ ಜೆ ಆಚೆ ಕನ್ಯಾದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ನಕಾರಾತ್ಮಕ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ರಿತುಪರ್ಣೋ ಘೋಷ್ ಅವರ ಅತ್ಯಂತ ಮೆಚ್ಚುಗೆ ಪಡೆದ ಸಿನಿಮಾ  ತಿತ್ಲಿಯಲ್ಲಿ ಮಿಥುನ್ ಚಕ್ರವರ್ತಿ ಮತ್ತು ಅವರ ತಾಯಿ ಅಪರ್ಣಾ ಸೇನ್ ಎದುರು ಕಾಣಿಸಿಕೊಂಡರು.

310
कपल ने इसी साल अगस्त में तलाक लिया। दोनों ने आपसी सहमति से इस साल की शुरुआत में तलाक के लिए अर्जी कोर्ट में दाखिल की थी, जिसके बाद इसकी सुनवाई हुई। सुनवाई बेहद सही ढंग से हुईं और कपल ने कोई बखेड़ा खड़ा नहीं किया। अलग होने के बाद दोनों ही दोस्त बनकर रहेंगे, इसलिए बेटे को किसी को सेपरेट रूप से नहीं दिया गया है।

ಇಂಗ್ಲಿಷ್ ಚಲನಚಿತ್ರ  Mr. and Mrs. Iyer ಮೂಲಕ  ಕೊಂಕಣಾ ಎಲ್ಲರ ಗಮನ ಸೆಳೆದರು. ಇದರಲ್ಲಿ ಅವರ ಕೆಲಸವನ್ನು ಹೆಚ್ಚು ಪ್ರಶಂಸಿಸಲಾಯಿತು ಮತ್ತು ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಈ ಸಿನಿಮಾದಲ್ಲಿ ಸೇನ್  ಅವರು ದ ಮೀನಾಕ್ಷಿ ಅಯ್ಯರ್ ಪಾತ್ರವನ್ನು ನಿರ್ವಹಿಸಿದ್ದಾರೆ.

410

2006 ರಲ್ಲಿ, ಓಂಕಾರ ಚಿತ್ರದಲ್ಲಿ ಬಡ ಮಧ್ಯವಯಸ್ಕ ಮಹಿಳೆಯ ಪಾತ್ರವನ್ನು ನಿರ್ವಹಿಸುವ ಮೂಲಕ ಕೊಂಕಣ ವಿಭಿನ್ನ ಛಾಪು ಮೂಡಿಸಿದರು. ಈ ಚಿತ್ರಕ್ಕಾಗಿ ಅವರು ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಸಹ ಪಡೆದರು. ನಂತರ ಮಹೀಂದ್ರಾ ಇಂಡೋ-ಅಮೆರಿಕನ್ ಆರ್ಟ್ ಕೌನ್ಸಿಲ್ (MIAAC) ಚಲನಚಿತ್ರೋತ್ಸವದಲ್ಲಿ ದೋಸರ್ ಚಿತ್ರಕ್ಕಾಗಿ ನಟಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಯಿತು.

510

ಕೊಂಕಣಾ ಚಲನಚಿತ್ರ ವೃತ್ತಿಜೀವನದಲ್ಲಿ ಬೆಳೆಯುತ್ತಲೇ ಇತ್ತು. ಹಲವಾರು ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿದ್ದರು. ಇನ್ನು ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು.

610
kenkona sen

ಸೆಪ್ಟೆಂಬರ್ 2010 ರಲ್ಲಿ, ಅವರು ಖಾಸಗಿ ಸಮಾರಂಭದಲ್ಲಿ ತನ್ನ ಗೆಳೆಯ ರಣವೀರ್ ಶೋರೆಯನ್ನು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರೂ ತಂದೆ - ತಾಯಿಯಾಗುವ ಸುದ್ದಿ ನೀಡಿದ್ದರು.
.

710

ಕೊಂಕಣ ಅವರು ಸೆಪ್ಟೆಂಬರ್ 3, 2010 ರಂದು ವಿವಾಹವಾದರು ಮತ್ತು  ಮಾರ್ಚ್ 15, 2011 ರಂದು ಒಬ್ಬ ಮಗನಿಗೆ ಜನ್ಮ ನೀಡಿದರು. ಮದುವೆಯಾದ ಆರು ತಿಂಗಳ ನಂತರವೇ ಮಗು ಜನಿಸಿತು. ಇದರಿಂದ ಆಕೆ ಮದುವೆಗೆ ಮುನ್ನವೇ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತು. 

810

ಆದರೆ ರಣವೀರ್ ಮತ್ತು ಕೊಂಕಣಾ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರು ನಟರು 2015 ರಲ್ಲಿ ಬೇರೆಯಾದರು. ಇದರ ನಂತರ, ಕೊಂಕಣಾ ಮತ್ತು ರಣವೀರ್ 13 ಆಗಸ್ಟ್ 2020 ರಂದು ವಿಚ್ಛೇದನ ಪಡೆದರು.

 

910
शादी करने के बाद सोशल मीडिया पर फोटो शेयर करके दोनों ने फैंस को चौंका दिया था। रणवीर और कोंकणा की शादी 2010 में हुई थी, लेकिन इसके तीन साल बाद ही दोनों के रिश्ते में खटास आने लगी थी और फिर 2015 से दोनों अलग रहने लगे थे।

ಕೊಂಕಣಾ ತನ್ನ ಮಗು ಹರುಣ್ ಸೇನ್ ಶೌರಿಯನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಾರೆ. ವಿಚ್ಛೇದನದ ನಂತರ, ಕೊಂಕಣ ಮತ್ತು ರಣವೀರ್ ಇಬ್ಬರೂ ತಮ್ಮ ಮಗನನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ. ನಟಿ ತನ್ನ ಮಗನ ಫೋಟೋವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

1010

ಮುಂಬೈ ದಾಳಿಯ ಕುರಿತು ಮುಂಬೈ ಡೈರೀಸ್ 26/11 ಸರಣಿಯಲ್ಲಿ ಕೊಂಕಣಾ ಕಾಣಿಸಿಕೊಂಡರು. ಇದರಲ್ಲಿ ಅವರ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಮುಂಬೈ ಡೈರಿ 26/11 ನವೆಂಬರ್ 26, 2008 ರಂದು ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಜೀವಗಳನ್ನು ಉಳಿಸಲು  ಶ್ರಮಿಸಿದ ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ  ಕಥೆಯನ್ನು ಚಿತ್ರಿಸುತ್ತದೆ.

Read more Photos on
click me!

Recommended Stories