ಕೊಹ್ಲಿ ಬರ್ತ್‌ಡೇಗೆ ಬ್ಲಾಕ್ ಗೌನ್‌ನಲ್ಲಿ ಅನುಷ್ಕಾ..! ಸಿಂಪಲ್ ಡ್ರೆಸ್ ಬೆಲೆ ಮಾತ್ರ ದುಬಾರಿ

Suvarna News   | Asianet News
Published : Nov 07, 2020, 04:52 PM ISTUpdated : Nov 07, 2020, 06:32 PM IST
ಕೊಹ್ಲಿ ಬರ್ತ್‌ಡೇಗೆ ಬ್ಲಾಕ್ ಗೌನ್‌ನಲ್ಲಿ ಅನುಷ್ಕಾ..! ಸಿಂಪಲ್ ಡ್ರೆಸ್ ಬೆಲೆ ಮಾತ್ರ ದುಬಾರಿ

ಸಾರಾಂಶ

ಸಿಂಪಲ್ ಆಗಿ ದುಬಾರಿಯಾಗಿರೋ ಬಟ್ಟೆ ಧರಿಸೋ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಬರ್ತ್‌ಡೇಗೆ ಧರಿಸಿದ ಡ್ರೆಸ್ ಬೆಲೆ ಎಷ್ಟು ಗೊತ್ತಾ..?

ವಿರಾಟ್ ಕೊಹ್ಲಿ ನವೆಂಬರ್ 5ರಂದು ಹುಟ್ಟಿದ ಹಬ್ಬ ಆಚರಿಸಿದ್ದಾರೆ. ನಟನ 32ನೇ ವರ್ಷದ ಹುಟ್ಟಿದ ಹಬ್ಬದಲ್ಲಿ ಪತ್ನಿ ಅನುಷ್ಕಾ ಬ್ಲಾಕ್‌ ಡ್ರೆಸ್‌ನಲ್ಲಿ ಮಿಂಚಿದ್ರು. ಅಬುದಾಬಿಯಲ್ಲಿ ಆರ್‌ಸಿಬಿ ಮೆಂಬರ್ಸ್ ಮತ್ತು ವಿರುಷ್ಕಾ ಬರ್ತ್‌ಡೇ ಆಚರಿಸಿದ್ದರು.

ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಪತಿ ಕೊಹ್ಲಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಕಣ್ಮಚ್ಚಿ ವಿರಾಟ್‌ನನ್ನು ಹಗ್ ಮಾಡಿರೋ ಫೋಟೊದಲ್ಲಿ ಬ್ಲಾಕ್‌ ಗೌನ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ ಬಾಲಿವುಡ್ ಬೆಡಗಿ.

ಕರೀನಾ ಧರಿಸೋ ಚಪ್ಪಲಿ ಬೆಲೆಗೆ ದುಬಾರಿ ಐಫೋನನ್ನೇ ಕೊಳ್ಬೋದು..!

ಅನುಷ್ಕಾ ಧರಿಸಿದ ಬ್ಲಾಕ್ ಬಟನ್ ಡೌನ್ ಮ್ಯಾಕ್ಸಿ ಡ್ರೆಸ್ ಇಷ್ಟವಾಯ್ತಾ..? ಇದರ ಬೆಲೆ ಬರೋಬ್ಬರಿ 28 ಸಾವಿರ. ಕಪ್ಪು ಬಣ್ಣದ ಎಂಬ್ರಾಯ್ಡಿ ಇರುವ ಡ್ರೆಸ್ ಡಿಸೈನ್ ಮಾಡಿದ್ದು, ಶ್ರುತಿ ಸಂಚೇತಿ. ಈ ಡ್ರೆಸ್ ಟ್ರಾನ್ಸೀಸನಲ್ 2021ರ ಕಲೆಕ್ಷನ್‌.

ಡ್ರೆಸ್‌ನ ಕೈ ಭಾಗದಲ್ಲಿ ಮತ್ತು ನೆಕ್‌ ಭಾಗದಲ್ಲಿ ಎಂಬ್ರಾಯ್ಡರಿ ಮಾಡಲಾಗಿದೆ. ಈ ಬಟ್ಟೆ ಶ್ರುತಿ ಸಂಚೇತಿ ಅವರ ಸೈಟ್‌ನಲ್ಲಿ ಲಭ್ಯವಿದ್ದು ಇದರ ಬೆಲೆ 28 ಸಾವಿರ. ವಿನ್ಯಾಸಕಿಯ ಸೈಟ್‌ನಿಂದಲೇ ನೀವೂ ಬಟ್ಟೆ ಖರೀದಿಸಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ನ್ಯೂ ಇಯರ್ ಪಾರ್ಟಿಗೆ 2025ರ ಟ್ರೆಂಡಿಂಗ್ ಸೀರೆ ಧರಿಸಿ ಕ್ಲಾಸಿಯಾಗಿ ಮಿಂಚಿ
ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!