ಹೊರಗೆ ಇದ್ದಂಗೆ ಒಳಗೂ ಇದ್ದೆ: ‘ಆ’ಮನೆಯಲ್ಲಿ ನಯನಾಗೆ ಕಾಡಿದ್ದು ನಿದ್ದೆ!

Dec 29, 2018, 8:06 PM IST

ಬೆಂಗಳೂರು(ಡಿ.29): ಬಿಗ್ ಬಾಸ್ ಮನೆಯಲ್ಲಿ ನಯನ ಪುಟ್ಟಸ್ವಾಮಿ ಸೇಫ್ ಗೇಮ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರಿಗೆ ರಿಯಾಲಿಟಿ ಶೋಗಳೆಲ್ಲಾ ಹೊಸದಲ್ಲ. ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 1’ ರಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಆದರೆ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿರುವ ನಯನಾ, ಸುವರ್ಣನ್ಯೂಸ್.ಕಾಂ ಗೆ ಎಕ್ಸಕ್ಲೂಸಿವ್ ಸಂದರ್ಶನ ನೀಡಿದ್ದು, ಬಿಗ್ ಬಾಸ್ ಮನೆಯ ಕುರಿತು ನಯನಾ ಏನು ಹೇಳಿದ್ದಾರೆ?. ನಯನಾ ಅವರ ಬಿಗ್ ಬಾಸ್ ಸ್ಪರ್ಧೆಯ ಅನುಭವ ಹೇಗಿತ್ತು?. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...