ದರ್ಶನ್, ಯಶ್ ರಕ್ಷಾ ಬಂಧನ ಆಚರಿಸಿಕೊಂಡಿದ್ದು ಹೀಗೆ

Aug 26, 2018, 4:26 PM IST

ಸ್ಯಾಂಡಲ್‌ವುಡ್‌ನಲ್ಲೂ ರಕ್ಷಾ ಬಂಧನ ಜೋರಾಗಿದೆ. ದರ್ಶನ್‌ಗೆ ಸಹೋದರಿ ಕವಿತಾ ರಾಖಿ ಕಟ್ಟಿದರೆ, ಯಶ್‌ಗೆ ಸಹೋದರಿ ನಂದಿನಿ ರಾಖಿ ಕಟ್ಟಿದರು. ಸಡಗರ, ಸಂಭ್ರಮ ಮನೆ ಮಾಡಿತ್ತು.