ಪುನೀತ್ ಫುಲ್ ಗರಂ, ಹೌದಾ? ಯಾಕಾಗಿ ಅಂತೀರಾ?

Jul 4, 2018, 4:22 PM IST

ಸದಾ ಕೂಲ್ ಕೂಲಾಗಿರುವ ಪವರ್ ಸ್ಟಾರ್ ಪುನೀತ್ ಫುಲ್ ಗರಂ ಆಗಿದ್ದಾರೆ. ಹೌದಾ? ಯಾರ ಮೇಲೆ ಸಿಟ್ಟಾಗಿದ್ದಾರೆ? ಯಾರಾದ್ರೂ ಕಿರಿಕ್ ಮಾಡಿದ್ರಾ? ಏನಿರಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.