ಪ್ರಿನ್ಸ್ ಮಹೇಶ್ ಬಾಬು ಚೈಲ್ಡ್‌ವುಡ್‌ನಲ್ಲಿ ಹೇಗಿದ್ರು ಗೊತ್ತಾ?

Aug 6, 2018, 11:09 AM IST

ಪ್ರಿನ್ಸ್ ಮಹೇಶ್ ಬಾಬು ಟಾಲಿವುಡ್ ಸೂಪರ್ ಸ್ಟಾರ್ ಮಗ. ಇವರು ತಂದೆಯ ಬಹುತೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ತಾತನ ಜೊತೆ ಆ್ಯಕ್ಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ ಜೂನಿಯರ್ ಎನ್ ಟಿಆರ್. ಇವರ ಬಾಲ್ಯದ ಸ್ಟ್ಟ್ಸಂ್ ನೋಡಿದ್ರೆ ಆಶ್ಚರ್ಯವಾಗುತ್ತೆ!