’ಅಯೋಗ್ಯ’ನಿಗೆ ಶುರುವಾಗಿದೆ ಸ್ಕ್ರೀನ್ ಸಮಸ್ಯೆ; ಹೊರರಾಜ್ಯಗಳಲ್ಲಿ ಕನ್ನಡಕ್ಕೆ ಅವಮಾನ

Aug 27, 2018, 11:10 AM IST

ಕನ್ನಡ ಚಿತ್ರಗಳಿಗೆ ಹೊರ ರಾಜ್ಯಗಳಲ್ಲಿ ಮನ್ನಣೆ ಇಲ್ಲದಂತಾಗಿದೆ. ಕನ್ನಡದ ಸಿನಿಮಾಗಳಿಗೆ ಒಂದೇ ಒಂದು ಸ್ಕ್ರೀನ್ ಸಿಗುತ್ತಿಲ್ಲ. ನೀನಾಸಂ ಸತೀಶ್, ರಚಿತಾ ರಾಮ್ ಅಭಿನಯದ ಅಯೋಗ್ಯ ಚಿತ್ರಕ್ಕೆ ಸ್ಕ್ರೀನ್ ಸಮಸ್ಯೆಯಾಗಿದೆ.