ಬೆಂಗಳೂರು: ಕಟ್ಟುಮಸ್ತಾದ ಮೈಕಟ್ಟಿನ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಬಿಲ್ಲ ರಂಗ ಭಾಷ ಸಿನಿಮಾದ ಪಾತ್ರಕ್ಕೆ ಆಲ್‌ಮೋಸ್ಟ್ ರೆಡಿಯಾಗಿದ್ದೀನಿ’ ಎಂದು ಸುದೀಪ್ ಹೇಳಿದ್ದಾರೆ. ಇದೀಗ ಬಾಡಿ ಬಿಲ್ಡ್ ಮಾಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಪೋಸ್ಟ್ ಮಾಡಿದ್ದಾರೆ. ‘ಏ.16’ ಎಂಬ ದಿನಾಂಕವನ್ನೂ ಪ್ರಕಟಿಸಿದ್ದಾರೆ. ಆ ದಿನ ‘ಬಿಲ್ಲ ರಂಗ ಭಾಷ’ ಸೆಟ್ಟೇರಲಿದೆ ಎಂಬುದು ಸದ್ಯದ ನಂಬಿಕೆ. ಪಿ.ಸಿ.ಶೇಖರ್ ನಿರ್ದೇಶನದ ಈ ಸಿನಿಮಾದ ಶೀರ್ಷಿಕೆಯನ್ನು ಶಿವರಾಜ್ ಕುಮಾರ್ ಅನಾವರಣ ಮಾಡಿದ್ದಾರೆ. 'ಈ ಚಿತ್ರದಲ್ಲಿ ಮನೋರಂಜನೆ ಇದೆ. ಮನೋರಂಜನೆಯ ಹಿಂದೆ ಒಂದು ಸಂದೇಶವಿದೆ. ನಿಜಕ್ಕೂ ಆ ಸಂದೇಶ ಮಹಾನ್ ಸಂದೇಶವಾಗಿರಲಿದೆ' ಎಂದು ವಿಜಯ ರಾಘವೇಂದ್ರ ಹೇಳಿದ್ದಾರೆ. ನಿರ್ದೇಶಕ ಪಿ ಸಿ ಶೇಖರ್, 'ಇದು ರೈತನ ಕುರಿತಾದ ಕಥೆ. ಆತ ಎಲ್ಲರಿಗಿಂತ ದೊಡ್ಡವನು ಎಂಬ ಹಿನ್ನೆಲೆಯಲ್ಲಿ ನಮ್ಮ ಚಿತ್ರಕ್ಕೆ 'ಮಹಾನ್' ಎಂದು ಹೆಸರಿಡಲಾಗಿದೆ' ಎಂದಿದ್ದಾರೆ. ನಿರ್ಮಾಪಕ ಪ್ರಕಾಶ್, 'ಈ ಸಿನಿಮಾ ರೈತರಿಗೆ ಅರ್ಪಿಸುವ ಗೌರವ' ಎಂದು ಹೇಳಿದ್ದಾರೆ.

11:28 PM (IST) Apr 05
ಆಟವಾಡಿ ನಲಿಯಬೇಕಿದ್ದ ಬಾಲಕಿ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆ. ಇದರ ಮೇಲೆ ಮತ್ತೊಂದು ಬರೆ ಬಿದ್ದಿದೆ. ಕಾಮಕನ ಅಟ್ಟಹಾಸಕ್ಕೆ ಬಾಲಕಿ ಗರ್ಭಿಣಿಯಾಗಿದ್ದಾಳೆ. 13ರ ಹರೆಯದ ಬಾಲಕಿಯ ಬದುಕು ಕಣ್ಣೀರ ಕತೆಯಾಗಿದೆ.
ಪೂರ್ತಿ ಓದಿ11:05 PM (IST) Apr 05
ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲ ಅವರು ಮಗಳು ನೇಸರಳ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ.
10:44 PM (IST) Apr 05
ತ್ನಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಮೇಲೆ ದಿನವೂ ಜಗಳವಾಡುತ್ತಿದ್ದ ಗಂಡ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಪೂರ್ತಿ ಓದಿ10:36 PM (IST) Apr 05
ಮದುವೆ ಸಂಭ್ರಮಾಚರಣೆ ಮುಗಿದಿದೆ. ಮೊದಲ ರಾತ್ರಿಯ ಕುತೂಹಲದಲ್ಲಿದ್ದ ವರ ಕೋಣೆ ಸೇರಿಕೊಂಡಿದ್ದ. ವಧು ಆಗಮಿಸಿದ ಬಳಿಕ ಬಾಗಿಲು ಮುಚ್ಚಿದ್ದಾನೆ. ಪ್ರೀತಿಯಿಂದ ಆಕೆಯನ್ನು ಮಾತನಾಡಿಸಿದಾಗ ಆಕೆ ಎರಡೇ ವಾಕ್ಯ ನುಡಿದಿದ್ದಾಳೆ. ಇಷ್ಟೇ ನೋಡಿ ವರ ಪ್ರಜ್ಞೆ ತಪ್ಪಿದ್ದಾನೆ.
ಪೂರ್ತಿ ಓದಿ10:17 PM (IST) Apr 05
ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ ನ ದೃಶ್ಯ ಸಂವಹನ ವಿಭಾಗವು ಆಯೋಜಿಸಿದ್ದ ಸಿನಿರಮಾ- 7ನೇ ರಾಷ್ಟ್ರ ಮಟ್ಟದ ಕಿರುಚಿತ್ರೋತ್ಸವ ಸಂಪನ್ನಗೊಂಡಿತು. ಈ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ನಟಿ ಮಿಲನಾ ನಾಗರಾಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
09:39 PM (IST) Apr 05
ಪ್ರಧಾನಿ ನರೇಂದ್ರ ಮೋದಿ ನಾಳೆ ಹೊಸ ಪಂಬನ್ ಸೇತುವೆ ಉದ್ಘಾಟಿಸಲಿದ್ದಾರೆ. ಇದು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯಾಗಿದೆ. ಏನಿದರ ವಿಶೇಷತೆ?
ಪೂರ್ತಿ ಓದಿ08:11 PM (IST) Apr 05
Lakshmi Nivasa Serial: ಲಕ್ಷ್ಮೀ ನಿವಾಸದಲ್ಲಿ ಜಾಹ್ನವಿ ಸಾವಿನಿಂದ ದುಃಖ ಮನೆ ಮಾಡಿದೆ. ಸಂತೋಷ್ ಕಣ್ಣೀರಿಡುತ್ತಿದ್ದರೆ, ವೀಣಾ ಸಂಬಂಧಗಳ ಮಹತ್ವದ ಬಗ್ಗೆ ತಿಳಿ ಹೇಳುತ್ತಾಳೆ. ಚೆನ್ನೈನಲ್ಲಿ ಜಾನು ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿದ್ದಾಳೆ.
ಪೂರ್ತಿ ಓದಿ06:50 PM (IST) Apr 05
ಕೃಷಿ ಇಂಜಿನಿಯರಿಂಗ್ ಕೃಷಿ ವಲಯವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವ ಒಂದು ಪ್ರಮುಖ ಕ್ಷೇತ್ರವಾಗಿದೆ. ಈ ಲೇಖನವು ಕೃಷಿ ಇಂಜಿನಿಯರಿಂಗ್‌ನಲ್ಲಿ ವೃತ್ತಿಜೀವನ, ಕೋರ್ಸ್ ವಿವರಗಳು, ಉದ್ಯೋಗಾವಕಾಶಗಳು ಮತ್ತು ಸಂಬಳದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
ಪೂರ್ತಿ ಓದಿ06:43 PM (IST) Apr 05
ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಬಳಿಕ ಧೋನಿ ನಿವೃತ್ತಿಯಾಗುತ್ತಿದ್ದಾರ? ಇದೇ ಮೊದಲ ಬಾರಿಗೆ ಧೋನಿ ಪೋಷಕರು ಕ್ರೀಡಾಂಗಣದಲ್ಲಿ ಕಾಣಸಿಕೊಂಡಿದ್ದಾರೆ. ಪತ್ನಿ ಹಾಗೂ ಪುತ್ರಿಯೂ ಜೊತೆಗಿದ್ದಾರೆ. ಇದು ಸಣ್ಣ ಸುಳಿವೊಂದನ್ನು ನೀಡಿದೆ.
ಪೂರ್ತಿ ಓದಿ06:10 PM (IST) Apr 05
ಕೂನೋ ರಾಷ್ಟ್ರೀಯ ಉದ್ಯಾನವನದಿಂದ ಐದು ಚಿರತೆಗಳು ಆಹಾರ ಹುಡುಕುತ್ತಾ ಗ್ರಾಮಕ್ಕೆ ಎಂಟ್ರಿಕೊಟ್ಡಿದೆ. ಹೆಣ್ಣು ಚಿರತೆ ಜ್ವಾಲಾ ತನ್ನ ಮಕ್ಕಳೊಂದಿಗೆ ಮೇಕೆಯನ್ನು ಬೇಟೆಯಾಡಿದ ಬಳಿಕ ಬಿಸಿಲಿನಿಂದ ಬಸವಳಿದಿದೆ. ಉರಿ ಬಿಸಿಲಿನಿಂದ ಬಸವಳಿದು ವಿಶ್ರಾಂತಿ ಪಡೆಯುತ್ತಿದ್ದ ಚೀತಾಗೆ ಯುವಕನೊಬ್ಬ ನೀರು ಕುಡಿಸುತ್ತಿರುವ ದೃಶ್ಯ ಭಾರಿ ವೈರಲ್ ಆಗಿದೆ.
05:45 PM (IST) Apr 05
ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲದೆ ಅಕ್ರಮ ಸಂಬಂಧಗಳಿಂದ ಸಾಕಷ್ಟು ಸಂಸಾರ ಹಾಳಾಗುತ್ತಿವೆ, ಡಿವೋರ್ಸ್ ಆಗುತ್ತಿವೆ. ಅಷ್ಟೇ ಅಲ್ಲದೆ ಕೊಲೆಯೂ ಆಗುತ್ತಿದೆ.
ಪೂರ್ತಿ ಓದಿ05:32 PM (IST) Apr 05
ಈ ಬಾರಿ ಐಪಿಎಲ್ ಕಾಮೆಂಟರಿಯಿಂದ ಕೈಬಿಟ್ಟ ತಕ್ಷಣ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಬಿಸಿಸಿಐಗೆ ಠಕ್ಕರ್ ನೀಡಿದ್ದಾರೆ. ಏನದು?
05:20 PM (IST) Apr 05
ಕುಂಕುಮ ಭಾಗ್ಯ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿರುವ ನಟಿಯ ಬಾಳಲಲ್ಲಿ ಬಿರುಗಾಳಿ ಎದ್ದಿದೆ. 9 ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಅಷ್ಟಕ್ಕೂ ಈ ಸುಂದರ ಸಂಸಾರಕ್ಕೆ ಯಾರ ಕಣ್ಣು ಬಿತ್ತು?
05:08 PM (IST) Apr 05
ಅಜ್ಞಾತವಾಸಿ ಸಿನಿಮಾವನ್ನು ಸರಿಯಾದ ಸಮಯಕ್ಕೇ ರಿಲೀಸ್ ಮಾಡಬೇಕೆಂದು ಒಂದೊಳ್ಳೆ ಟೈಮ್‌ಗಾಗಿ ಕಾಯುತ್ತಿದ್ದೆ. ಸದ್ಯ ಇಂಡಸ್ಟ್ರಿ ಕೋವಿಡ್ ಸೃಷ್ಟಿಸಿದ ತಲ್ಲಣದಿಂದ ಚೇತರಿಸಿಕೊಂಡಿದೆ. ಓಟಿಟಿಗಳೂ ಆಶಾದಾಯಕ ಸ್ಥಿತಿಯಲ್ಲಿವೆ. ಇದೇ ನನ್ನ ನಿರ್ಮಾಣದ ಸಿನಿಮಾ ರಿಲೀಸ್‌ಗೆ ಸಕಾಲ ಅನಿಸಿತು.
04:58 PM (IST) Apr 05
ನಟ, ಸಿಂಗರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯವರು ಇತ್ತೀಚೆಗಷ್ಟೇ ಲಂಡನ್ ಸೇರಿದಂತೆ ವಿದೇಶಗಳಲ್ಲಿ ನಾಲ್ಕೈದು ಕಡೆ ಸಂಗೀತ ಸುಧೆ ಹರಿಸಿ ಬಂದಿದ್ದಾರೆ. ಭಾರತಕ್ಕೆ ಬಂದ ತಕ್ಷಣ, ಶ್ರೀರಾಮನ...
ಪೂರ್ತಿ ಓದಿ04:47 PM (IST) Apr 05
ಎದೆ ಹಾಲಿನಿಂದ ಸೋಪು ತಯಾರಿಸುವುದು ಎಂದರೆ ನಿಜಕ್ಕೂ ಅಚ್ಚರಿಯಾಗದೇ ಇರಲ್ಲ, ಇಲ್ಲೊಬ್ಬಳು ಮಹಿಳೆ ತಾನು ಅವಧಿ ಮುಗಿದ ತಾಯಿ ಎದೆಹಾಲಿನಿಂದ ಸೋಪನ್ನು ತಯಾರಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಆಕೆಯ ಮಾತು ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ಪೂರ್ತಿ ಓದಿ04:37 PM (IST) Apr 05
ಮಧ್ಯಮ ವರ್ಗದ ಜೀವನ. ಬದುಕು ಸಾಗುತ್ತಿರುವಾಗ ಅವನಿಗೊಂದು ಲೈಂಗಿಕ ಸಮಸ್ಯೆ ಕಾಡಿ ಅದರಿಂದ ಪಾರಾಗಲು ವೈದ್ಯರಲ್ಲಿಗೆ ಹೋಗುವಲ್ಲಿಗೆ ಕತೆ ತೀವ್ರತೆ ಪಡೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ತಿರುವು ಮುರುವಿನ ಪ್ರಯಾಣ.
ಪೂರ್ತಿ ಓದಿ04:12 PM (IST) Apr 05
ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ AIMPLB ಬೆಂಬಲ ವ್ಯಕ್ತಪಡಿಸಿದೆ. ಶೈಸ್ತಾ ಅಂಬರ್ ಅವರು ಮಸೂದೆಯ ಪಾರದರ್ಶಕತೆ ಮತ್ತು ಬಡವರ ಹಿತಾಸಕ್ತಿಯನ್ನು ಎತ್ತಿಹಿಡಿದಿದ್ದಾರೆ, ಹಿಂದಿನ ವಕ್ಫ್ ಮಂಡಳಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ04:01 PM (IST) Apr 05
ಚೀನಾದೊಂದಿಗಿನ ಸ್ಪರ್ಧೆಗೆ ಕಾರ್ಯತಂತ್ರದ ತಂತ್ರಜ್ಞಾನಗಳನ್ನು ಅಮೆರಿಕ ಹೇಗೆ ಬಳಸಿಕೊಳ್ಳುತ್ತಿದೆ ಮತ್ತು ಯುರೋಪ್ ಹಾಗೂ ಭಾರತದಂತಹ ಮಿತ್ರರಾಷ್ಟ್ರಗಳೊಂದಿಗೆ ತಂತ್ರಜ್ಞಾನ ಸಹಕಾರದ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ಅಮೆರಿಕ-ಭಾರತ ಒಮ್ಮುಖ ಮತ್ತು ಯುರೋಪ್ ಟ್ರಾನ್ಸ್ ಅಟ್ಲಾಂಟಿಕ್ ಮೈತ್ರಿಕೂಟದಲ್ಲಿನ ಬದಲಾವಣೆಗಳನ್ನು ಪರಿಶೀಲಿಸುತ್ತದೆ.
ಪೂರ್ತಿ ಓದಿ03:55 PM (IST) Apr 05
ಕೇರಳದಿಂದ ಮಗಳನ್ನು ನೋಡಲು ಸೌದಿಗೆ ಬಂದಿದ್ದ ಮಲಯಾಳಿ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಬ್ದುಲ್ ಸಲಾಂ (66) ಎಂಬುವವರು ಜುಬೈಲ್‌ನಲ್ಲಿ ನಿಧನರಾಗಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಯಲಿದೆ.
ಪೂರ್ತಿ ಓದಿ03:54 PM (IST) Apr 05
ಶ್ರೀಮಂತ ಉದ್ಯಮಿ ಅನಂತ್ ಅಂಬಾನಿ ಪಾದಯಾತ್ರೆ ಮೂಲಕ ದ್ವಾರಕ ಶ್ರೀಕೃಷ್ಣನ ದರ್ಶನಕ್ಕೆ ತೆರಳಿದ್ದಾರೆ. ಈ ವೇಳೆ ದಾರಿ ನಡುವೆ ಸ್ಥಳೀಯರು ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ. ದೇವಸ್ಥಾನಕ್ಕೆ ತೆರಳುತ್ತಿರುವ ಅನಂತ್ ಅಂಬಾನಿಗೆ ಮಹಿಳೆಯೊಬ್ಬರು 101 ರೂಪಾಯಿ ಕಾಣಿಕೆ ನೀಡಿದ್ದಾರೆ. ಕೋಟಾಧ್ಯೀಶ್ವರ ಅನಂತ್ ಅಂಬಾನಿ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೂರ್ತಿ ಓದಿ03:45 PM (IST) Apr 05
ನಟಿ ನೀನಾ ಗುಪ್ತಾ ಅವರು ಭಾರತೀಯ ಸಮಾಜದಲ್ಲಿ ಲೈಂಗಿಕತೆ ಮತ್ತು ಮಹಿಳೆಯರ ಕುರಿತಾದ ತಪ್ಪು ಕಲ್ಪನೆಗಳ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಮಹಿಳೆಯರಿಗೆ ಲೈಂಗಿಕತೆಯ ಸಂತೋಷದ ಬಗ್ಗೆ ಅರಿವಿಲ್ಲದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ03:40 PM (IST) Apr 05
ಕ್ರಿಕೆಟಿಗ ಚಾಹಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಆರ್‌ಜೆ ಮಹ್ವಾಶ್ ಮೌನ ಮುರಿದಿದ್ದಾರೆ. ತಾನು ಅವಿವಾಹಿತೆ ಹಾಗೂ ಸಿಂಗಲ್ ಆಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮದುವೆಯ ಪರಿಕಲ್ಪನೆಯ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ02:53 PM (IST) Apr 05
ನಿಶ್ಚಿತಾರ್ಥ ಆಗಿ ಹತ್ತು ದಿನಗಳು ಕಳೆದಿದ್ದವು. ಮದುವೆ ತಯಾರಿಯೂ ಶುರು ಆಗಿತ್ತು. ಹೀಗಿರುವಾಗಲೇ ಹುಡುಗ ಹೆಣವಾದ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಪೂರ್ತಿ ಓದಿ02:39 PM (IST) Apr 05
ದಿವ್ಯಾ ಭಾರತಿ ಅವರ 32ನೇ ವರ್ಷದ ಪುಣ್ಯತಿಥಿಯಂದು, ಅವರ ಅಪೂರ್ಣ ಚಿತ್ರಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ, ಅವುಗಳನ್ನು ಇತರ ನಟಿಯರು ಪೂರ್ಣಗೊಳಿಸಿದರು.
ಪೂರ್ತಿ ಓದಿ02:15 PM (IST) Apr 05
ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮಾ ಲಖನೌ ವಿರುದ್ಧ ರಿಟೈರ್ಡ್ ಔಟ್ ಆದರು. ರಿಟೈರ್ಡ್ ಔಟ್ ಮತ್ತು ರಿಟೈರ್ಡ್ ಹರ್ಟ್ ನಡುವಿನ ವ್ಯತ್ಯಾಸವನ್ನು ಇಲ್ಲಿ ತಿಳಿಸಲಾಗಿದೆ.
ಪೂರ್ತಿ ಓದಿ01:27 PM (IST) Apr 05
ರಾಜ್ಯಸಭೆ ಮತ್ತು ಲೋಕಸಭೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿದ ಬಳಿಕ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಸೂದೆಯನ್ನು ವಿರೋಧಿಸಿ, ಅಲ್ಪಸಂಖ್ಯಾತರ ಪರವಾಗಿ ರಾಹುಲ್ ಗಾಂಧಿ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಪೂರ್ತಿ ಓದಿ01:24 PM (IST) Apr 05
ಇದಕ್ಕೆ ಯಾವುದೇ ವಿಶೇಷ ಉಪಕರಣಗಳಾಗಲಿ, ದುಬಾರಿ ಜಿಮ್ ಸದಸ್ಯತ್ವವಾಗಲಿ ಬೇಕಿಲ್ಲ. ಇದು ಅತ್ಯಂತ ಸರಳವಾದರೂ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅದ್ಭುತ ಪರಿಣಾಮ ಬೀರುವ..
ಪೂರ್ತಿ ಓದಿ12:51 PM (IST) Apr 05
ಶಾಲಾ ಶಿಕ್ಷಣ ಇಲಾಖೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟಿಸಿದೆ. ಮೇ 29ಕ್ಕೆ ಶಾಲೆಗಳು ಆರಂಭವಾಗಿ ಏಪ್ರಿಲ್ 10ಕ್ಕೆ ಮುಕ್ತಾಯವಾಗಲಿದ್ದು, ದಸರಾ ಮತ್ತು ಬೇಸಿಗೆ ರಜೆಗಳ ವಿವರಗಳನ್ನು ನೀಡಲಾಗಿದೆ. ಪದವಿ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ಟೆಂಡರ್ ನೀಡಲಾಗಿದೆ.
ಪೂರ್ತಿ ಓದಿ12:50 PM (IST) Apr 05
ʼಬಾಯ್ಸ್ v/s ಗರ್ಲ್ಸ್ʼ ಶೋನಲ್ಲಿ ನಿವೇದಿತಾ ಗೌಡ ಅವರು ತಂದೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಜೀವನದ ಕಹಿಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪೂರ್ತಿ ಓದಿ12:36 PM (IST) Apr 05
ಬದಲಾದ ವಾತಾವರಣದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರು ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ 9 ರಿಂದ 10 ಲಕ್ಷ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಬಹುದು ಎಂದು ಮಾವು ಅಭಿವೃದ್ಧಿ ನಿಗಮ ತಿಳಿಸಿದೆ.
ಪೂರ್ತಿ ಓದಿ12:24 PM (IST) Apr 05
ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಲಖನೌ ತಂಡಕ್ಕೆ ಸೇರ್ಪಡೆಯಾದ ರಿಷಭ್ ಪಂತ್, ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 5 ವಿಕೆಟ್ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆ ಪಡೆದರು.
ಪೂರ್ತಿ ಓದಿ12:13 PM (IST) Apr 05
Indian Cinema: ಈ ಸಿನಿಮಾ ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ದಲಿತ ಯುವತಿಯ ಸಾವಿನ ಪ್ರಕರಣವನ್ನು ಪೊಲೀಸ್ ಕಾನ್‌ಸ್ಟೇಬಲ್ ಸಂತೋಷ್ ಹೇಗೆ ಎದುರಿಸುತ್ತಾಳೆ ಎಂಬುವುದೇ ಕಥೆ.
ಪೂರ್ತಿ ಓದಿ12:11 PM (IST) Apr 05
ʼಅಮೃತಧಾರೆʼ ಧಾರಾವಾಹಿಯಿಂದ ಈಗಾಗಲೇ ಮೂವರು ಕಲಾವಿದರು ಹೊರಗಡೆ ಬಂದಿದ್ದಾರೆ. ಈಗ ಇನ್ನೋರ್ವ ಕಲಾವಿದರು ಹೊರಬರ್ತಾರಾ ಎಂಬ ಪ್ರಶ್ನೆ ಮೂಡಿದೆ.
ಪೂರ್ತಿ ಓದಿ11:33 AM (IST) Apr 05
ಐಪಿಎಲ್ ಆಡಲು ಕೋಲ್ಕತ್ತಾಗೆ ಬಂದಿದ್ದ ಶಮಿ ಮಗಳನ್ನ ಭೇಟಿಯಾಗಲಿಲ್ಲ ಎಂದು ಹಸೀನ್ ಜಹಾನ್ ಆರೋಪಿಸಿದ್ದಾರೆ. ಮಗಳ ಜವಾಬ್ದಾರಿ ಇಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ11:21 AM (IST) Apr 05
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಲಕ್ಷ್ಮೀ ಗರ್ಭಿಣಿಯಾಗಿದ್ದಾಳಾ ಎನ್ನುವ ಪ್ರಶ್ನೆ ಎದುರಾಗಿದೆ. ಈ ರೀತಿ ಪ್ರಶ್ನೆ ಏಳಲು ಕಾರಣವೂ ಇದೆ.
ಪೂರ್ತಿ ಓದಿ11:14 AM (IST) Apr 05
ಬ್ಯಾಂಕಾಕ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಾಯಕರು ಮಾತುಕತೆ ನಡೆಸಿದ್ದು, ಉಭಯ ದೇಶಗಳ ಸಂಬಂಧ ಸುಧಾರಣೆಗೆ ಪ್ರಯತ್ನಿಸಿದ್ದಾರೆ. ಅಲ್ಪಸಂಖ್ಯಾತರ ಸುರಕ್ಷತೆ, ಗಡಿ ಸಮಸ್ಯೆಗಳು ಮತ್ತು ಶೇಖ್ ಹಸೀನಾ ಹಸ್ತಾಂತರದ ಕುರಿತು ಚರ್ಚೆ ನಡೆದಿದೆ. ಈ ಭೇಟಿ ತಕ್ಷಣದ ಪರಿಹಾರ ನೀಡದಿದ್ದರೂ, ಮಾತುಕತೆ ಮುಂದುವರಿಸುವ ಆಶಯ ಮೂಡಿಸಿದೆ.
ಪೂರ್ತಿ ಓದಿ10:44 AM (IST) Apr 05
Sandalwood Child Artist: ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಇವರು ಈಗ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 32 ಸಿನಿಮಾಗಳು ಮತ್ತು 48 ಧಾರಾವಾಹಿಗಳಲ್ಲಿ ನಟಿಸಿ, ನಂತರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.
ಪೂರ್ತಿ ಓದಿ10:28 AM (IST) Apr 05
ನಟಿ ಅದಿತಿ ಪ್ರಭುದೇವ ಅವರು ಅದ್ದೂರಿಯಾಗಿ ಮಗಳ ಜನ್ಮದಿನವನ್ನು ಆಚರಿಸಿದ್ದಾರೆ. ಈ ಜನ್ಮದಿನದ ಸಂಭ್ರಮದಲ್ಲಿ ಅನೇಕ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿ ಶುಭ ಹಾರೈಸಿದ್ದಾರೆ.
ಪೂರ್ತಿ ಓದಿ10:23 AM (IST) Apr 05
ವಿಶ್ವದ ಟೆನಿಸ್ ಆಟಗಾರರು ಗ್ರ್ಯಾನ್‌ಸ್ಲಾಂ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಳಕ್ಕೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಟೂರ್ನಿಗಳಲ್ಲಿ ಆಟಗಾರರಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಪೂರ್ತಿ ಓದಿ