ರಾಧಿಕಾ ಮಗುವಿನ ಬಗ್ಗೆ ಚರ್ಚೆ ಶುರು; ಯಶ್ ಯಾವ ಮಗು ಬೇಕಂತಾರೆ?

Sep 2, 2018, 4:24 PM IST

ಯಶ್ -ರಾಧಿಕಾ ದಂಪತಿಗೆ ಹುಟ್ಟಲಿರುವ ಮಗುವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ನನಗೆ ಹೆಣ್ಣು ಮಗು ಬೇಕು ಎಂದು ಯಶ್ ಮನದಾಸೆ ಬಿಚ್ಚಿಟ್ಟಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲರೂ ಗಂಡು ಮಕ್ಕಳೇ ಇರೋದು. ಹೆಣ್ಣು ಮಗು ಬೇಕು ಎಂದು ಯಶ್ ಹೇಳಿದ್ದಾರೆ.