ನೀವು ನೋಡಲೇಬೇಕಾದ ಮಕ್ಕಳ 5 ಚಿತ್ರಗಳು

Sep 9, 2018, 4:22 PM IST

ಕನ್ನಡದಲ್ಲಿಯಾಗಲಿ, ಬೇರೆ ಭಾಷೆಗಳಲ್ಲಾಗಲಿ ಮಕ್ಕಳಿಗಾಗಿ ಬಂದಿರುವ ಚಿತ್ರಗಳ ಸಂಖ್ಯೆ ಬೆರಳಿಕೆಯಷ್ಟು ಮಾತ್ರ. ಆದರೆ, ತೆರೆ ಕಂಡವೆಲ್ಲವೂ ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆಯುವಲ್ಲಿ ಬಹುತೇಕ ಯಶಸ್ವಿಯಾಗಿವೆ. ಇಂಥ ಕೆಲವು ಚಿತ್ರಗಳಿವು.