ಅಂತೂ ಇಂತೂ ಪೊಗರು ಸಿನಿಮಾ ಶುರುವಾಯಿತು!

Jan 30, 2019, 1:24 PM IST

ಆ್ಯಕ್ಷನ್ ಕಿಂಗ್ ದೃವ ಸರ್ಜಾ ಅಭಿನಯಿಸುವ ಚಿತ್ರಗಳು ಕುತೂಹಲ ಹುಟ್ಟಿಸುತ್ತವೆ. ಆದರೆ, ಬೇಗ ತೆರೆಗೆ ಬರುವುದೇ ಇಲ್ಲ. ಇದೇ ಸಾರಿನಲ್ಲಿ 'ಪೊಗರು' ಚಿತ್ರವೂ ಸೇರಿದ್ದು, ಫೆಬ್ರವರಿಯಲ್ಲಿ ನಡೆಯುತ್ತಂತೆ ಭರ್ಜರಿ ಫೈಟಿಂಗ್.