ಮತ್ತೆ ತೆರೆ ಮೇಲೆ ಬರ್ತಿದ್ದಾರೆ ನಟಿ ವಿಜಯಲಕ್ಷ್ಮಿ!

Jul 17, 2018, 11:10 AM IST

ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮಿಂಚಿ, ಅಜ್ಞಾತಕ್ಕೆ ಸರಿದಿದ್ದ ನಟಿ ವಿಜಯಲಕ್ಷ್ಮಿ ಮತ್ತೆ ಕನ್ನಡ ಸಿನಿಮಾ ಚಿತ್ರದಲ್ಲಿ ನಟಿಸಲಿದ್ದಾರೆ. ಫೈಟರ್ ಚಿತ್ರತಂಡದಿಂದ ವಿಜಯಲಕ್ಷ್ಮಿಗೆ ಆಫರ್ ಬಂದಿದ್ದು, ನಟಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ.