ಮೇಷದಿಂದ ಮೀನವರೆಗೆ ಎಲ್ಲಾ 12 ರಾಶಿಗಳ ಇಂದಿನ ಭವಿಷ್ಯ – ಆರೋಗ್ಯ, ಹಣಕಾಸು, ಪ್ರೇಮ ಸಂಬಂಧ, ಉದ್ಯೋಗ ಕನ್ನಡದಲ್ಲಿ ಸಂಪೂರ್ಣ ದಿನಭವಿಷ್ಯ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಮಿಂಚುತ್ತಿರುವ ಬೆಡಗಿ ಕೀರ್ತಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಕೆಲವೊಮ್ಮೆ ರಾತ್ರಿ ನಮಗೆ ಸಡನ್ ಆಗಿ ಒಂದು ಸಮಯಕ್ಕೆ ಎಚ್ಚರ ಆಗುತ್ತೆ, ಆದರೆ ಇದು ಪ್ರತಿ ರಾತ್ರಿ ನಡೆದರೆ ಅದಕ್ಕೇನು ಕಾರಣ ಅನ್ನೋದನ್ನು ನೀವು ತಿಳಿದುಕೊಂಡಿರಬೇಕು.
ದುಷ್ಟ ಜಂತು ಎಂದು ನೀವು ಹಾವನ್ನು ಭಾವಿಸಿರಬಹುದಾದರೂ ಚಾಣಕ್ಯ ಹಾಗೆ ಭಾವಿಸಿಲ್ಲ. ಚಾಣಕ್ಯ ನೀತಿಯಲ್ಲಿ ಹಾವಿನ ಒಳ್ಳೆಯ ಗುಣಗಳನ್ನು ವಿವರಿಸಲಾಗಿದೆ. ಅದರಿಂದ ನೀವು ಈ ಕೆಳಗಿನ ಗುಣಗಳನ್ನು ಕಲಿತು ಅಳವಡಿಸಿಕೊಳ್ಳಬಹುದಂತೆ.
ಸಿಂಹ ರಾಶಿಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗವಿದೆ. ಇದು ಕುಜ ಕೇತು ಯೋಗವನ್ನು ರೂಪಿಸಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಜುಲೈ 28 ರವರೆಗೆ, ಸಿಂಹ ರಾಶಿಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗವಿದ್ದು, ಇದು ಅಂಗಾರಕ ಯೋಗವನ್ನು ಸೃಷ್ಟಿಸುತ್ತದೆ.
ನೀವು ಸಾಲದ ಸಮಸ್ಯೆಯಲ್ಲಿ ಸಿಲುಕಿದ್ದೀರಾ? ರಾಹು ದೋಷದಿಂದ ಕುಗ್ಗಿದ್ದೀರಾ? ನಾಗ ದೋಷದಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ? ಹಾಗಿದ್ರೆ ದಕ್ಷಿಣ ಭಾರತದ ಈ ಐದು ದೇಗುಲಗಳಿಗೆ ಭೇಟಿ ನೀಡಿ.
ಶ್ರೀಶೈಲಂ ದೇವಾಲಯವು ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಅಲ್ಲಿನ ಲಡ್ಡು ತುಂಬಾ ರುಚಿಕರವಾಗಿರುತ್ತದೆ. ಇಂತಹ ಪವಿತ್ರ ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿರುವುದು ಸಂಚಲನ ಮೂಡಿಸುತ್ತಿದೆ.
ಶುಕ್ರನು ಜೂನ್ 29 ರಂದು ವೃಷಭ ರಾಶಿಯಲ್ಲಿ ಸಾಗಿದ್ದಾನೆ. ಅದು ಜುಲೈ 26 ರವರೆಗೆ ಈ ರಾಶಿಯಲ್ಲಿ ಇರುತ್ತದೆ.
ಓಡಿಶಾದ ಪುರಿಯಲ್ಲಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತದಿಂದ 3 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಕ್ಕಟ್ಟಾದ ಸ್ಥಳ ಮತ್ತು ಜನಸಂದಣಿ ನಿಯಂತ್ರಣದ ಕೊರತೆ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಕೇವಲ ಎರಡು ದಿನಗಳ ಅಂತರದಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿದೆ.