10:51 PM (IST) Jul 31

India latest news live 31st july 2025ನಾಳೆಯಿಂದ ಎಲ್‌ಪಿಜಿ ಸಿಲಿಂಡರ್‌ ಮತ್ತಷ್ಟು ಅಗ್ಗ!

ಆಗಸ್ಟ್ 1 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 33.50 ರೂ.ಗಳಷ್ಟು ಇಳಿಕೆ. ದೆಹಲಿಯಲ್ಲಿ ಹೊಸ ಬೆಲೆ 1631.50 ರೂ. ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
Read Full Story
10:26 PM (IST) Jul 31

India latest news live 31st july 2025ಬೆಂಗಳೂರಿನಲ್ಲಿ ಕಮರ್ಷಿಯಲ್‌ ಗ್ಯಾಸ್‌ ಟರ್ಬೈನ್‌ ಇಂಜಿನ್‌ ನಿರ್ಮಾಣ ಮಾಡಲಿರುವ Zomato ಸಂಸ್ಥಾಪಕನ ಏರೋಸ್ಪೇಸ್‌ ಕಂಪನಿ!

ಈ ಎಂಜಿನ್ ಕಂಪನಿಯ ಸಣ್ಣ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವಿಮಾನಗಳಿಗೆ ಶಕ್ತಿ ತುಂಬುವ ಉದ್ದೇಶವನ್ನು ಹೊಂದಿದೆ.

Read Full Story
10:22 PM (IST) Jul 31

India latest news live 31st july 2025ಯೂರಿಯಾ ಪೂರೈಕೆಯಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ - ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ಬಿಜೆಪಿ ನಾಯಕರು ರೈತರ ವಿಚಾರದಲ್ಲೂ ರಾಜಕೀಯ ಮಾಡಿ ಆಟ ಆಡಲು ನೋಡುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದ್ದಾರೆ.

Read Full Story
10:00 PM (IST) Jul 31

India latest news live 31st july 2025ನಾಳೆಯಿಂದ UPI ಬಳಕೆಯಲ್ಲಿ ಆಗಲಿದೆ ಈ ಬದಲಾವಣೆಗಳು, ಎಚ್ಚರವಿರಲಿ!

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) 2025 ಆಗಸ್ಟ್ 1ರಿಂದ UPI ಪಾವತಿಗಳಿಗೆ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ವ್ಯವಸ್ಥೆಯ ಕಾರ್ಯಕ್ಷಮತೆ, ಪ್ರತಿಕ್ರಿಯೆ ಸಮಯ ಮತ್ತು ಡಿಜಿಟಲ್ ಪಾವತಿಗಳ ನಿಯಂತ್ರಣವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.
Read Full Story
09:59 PM (IST) Jul 31

India latest news live 31st july 2025ಪಡಿತರ ರೀತಿಯಲ್ಲಿ ರೈತರಿಗೆ ರಸಗೊಬ್ಬರ ವಿತರಿಸಿ - ಸಚಿವ ಸಂತೋಷ್ ಲಾಡ್ ಸಲಹೆ

ಪಡಿತರ ಚೀಟಿ ರೀತಿಯಲ್ಲೇ ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದ್ದಾರೆ.

Read Full Story
09:35 PM (IST) Jul 31

India latest news live 31st july 2025'ಟ್ರಂಪ್‌ ಶೇ.25ರಷ್ಟು ತೆರಿಗೆ ತಾತ್ಕಾಲಿಕ..' ಎಂದ ಪ್ರಸಿದ್ಧ ಬ್ರೋಕರೇಜ್‌ ಸಂಸ್ಥೆ

ಆಗಸ್ಟ್ 1 ರಿಂದ ಭಾರತೀಯ ಆಮದುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸಲು ಅಮೆರಿಕ ನಿರ್ಧರಿಸಿದೆ. ವಲಯವಾರು ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಂಡು, ಪರಿಣಾಮಕಾರಿ ಸುಂಕ ದರ ಶೇ.20 ರಷ್ಟಿರಬಹುದು ಎಂದು ನೊಮುರಾ ಅಂದಾಜಿಸಿದೆ. ಭಾರತವು ಚೀನಾ ಪ್ಲಸ್ ಒನ್ ತಂತ್ರದ ಫಲಾನುಭವಿಯಾಗಿ ಉಳಿಯುವ ನಿರೀಕ್ಷೆಯಿದೆ.
Read Full Story
09:01 PM (IST) Jul 31

India latest news live 31st july 2025ಕಮಿಷನ್‌ಗಾಗಿ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ - ಶ್ರೀರಾಮುಲು ಆರೋಪ

ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಹಾಹಾಕಾರ ಉಂಟಾಗಿದ್ದು, ಇತ್ತ ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಯಾಗಿ ಪೈಪೋಟಿಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಹಾರಿಹಾಯ್ದರು.

Read Full Story
08:36 PM (IST) Jul 31

India latest news live 31st july 2025ಫ್ರೀಯಾಗಿ ಕೈಗೆ ಸಿಕ್ಕಷ್ಟು ಸೇಬುಹಣ್ಣು ಎತ್ತಿಕೊಂಡು ಹೋದ ಜನ; ಲಾರಿ ಬಿದ್ದಿದ್ದೇ ಇವರಿಗೆ ಹಬ್ಬವಾಯ್ತು!

ಶಿರಾ ತಾಲೂಕಿನಲ್ಲಿ ಸೇಬು ತುಂಬಿದ ಲಾರಿ ಪಲ್ಟಿಯಾಗಿ, ರಸ್ತೆಗೆ ಚೆಲ್ಲಾಪಿಲ್ಲಿಯಾದ ಹಣ್ಣುಗಳನ್ನು ಜನರು ಉಚಿತವಾಗಿ ಎತ್ತಿಕೊಂಡು ಹೋದ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೇಬುಗಳು ಹಾನಿಗೊಳಗಾಗಿವೆ.
Read Full Story
08:27 PM (IST) Jul 31

India latest news live 31st july 2025ಭೂಕುಸಿತದ ಭೀತಿಯಲ್ಲಿ ವೃದ್ಧೆಯ ಕಣ್ಣೀರಿನ ಮನವಿ - ಕೊಡಗಿನಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ

ಭಾರೀ ಮಳೆಗೆ ಭೂಕುಸಿತವಾಗಿದ್ದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಬಾರದೆಂದು ಹೆದ್ದಾರಿ ಕುಸಿಯದಂತೆ ಕೋಟ್ಯಂತರ ರೂಪಾಯಿಯಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು.

Read Full Story
08:23 PM (IST) Jul 31

India latest news live 31st july 2025ನರ್ಸ್ ನಿಮಿಷಾ ಪ್ರಿಯಾ ಪ್ರಕರಣ - ಕ್ಷಮಿಸುವಂತೆ ಕೇಳಿಕೊಂಡು ಕಣ್ಣೀರಿಟ್ಟ ಚಿಕ್ಕ ಮಗಳು

ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕೆ.ಎ. ಪಾಲ್ ಕ್ಷಮೆ ಕೇಳಿದ್ದಾರೆ. ತಲಾಲ್ ಕುಟುಂಬದ ಷರತ್ತುಗಳನ್ನು ಪೂರೈಸಲು ಸಿದ್ಧ ಎಂದಿದ್ದಾರೆ. ನಿಮಿಷಾ ಪ್ರಿಯಾಳ ಮಗಳು ಭಾವುಕ ಮನವಿ ಮಾಡಿದ್ದಾಳೆ.
Read Full Story
08:10 PM (IST) Jul 31

India latest news live 31st july 2025ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ಅಪ್ಪನ ಗೋಳು, ನೀವೊಮ್ಮೆ ಕೇಳಿ!

ಫೊನ್ ಪೇ, ಗೂಗಲ್ ಪೇ ಮೂಲಕ ಹೆಣ್ಣು ಮಕ್ಕಳಿಗೆ ಹಣ ಹಾಕಿಸೋ ಮುನ್ನ ಎಚ್ಚರ. ಮಗಳ ಮೊಬೈಲ್ ನಂಬರ್ ಕೊಟ್ಟು ಹಣ ಹಾಕಿಸಿದ ತಪ್ಪಿಗೆ, ಇದೀಗ ಅಪ್ಪ ಮಗಳನ್ನು ಶಾಶ್ವತವಾಗಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

Read Full Story
08:01 PM (IST) Jul 31

India latest news live 31st july 2025ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರವನ್ನು ಮೇಲ್ದರ್ಜೆಗೇರಿಸಿ - ಪ್ರಲ್ಹಾದ್ ಜೋಶಿ ಮನವಿ

ಕೇಂದ್ರ ಸಚಿವ ಜೋಶಿ ಅವರು ಹುಬ್ಬಳ್ಳಿಯಲ್ಲಿ ಈಗಿರುವ ʼಆಧಾರ್ ಸೇವಾ ಕೇಂದ್ರʼವನ್ನು ಮೇಲ್ದರ್ಜೆಗೇರಿಸಬೇಕು. ಆರ್‌ಎಫ್‌ಪಿ (ರಿಕ್ವೆಸ್ಟ್‌ ಫಾರ್‌ ಪ್ರೊಪಸಲ್‌) ಕೇಂದ್ರವಾಗಬೇಕು ಎಂದು ಕೋರಿದರು.

Read Full Story
07:52 PM (IST) Jul 31

India latest news live 31st july 2025ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ - ಅಮಾನತ್ತಾದ ಐಪಿಎಸ್ ಅಧಿಕಾರಿಗಳಿಗೆ ಮತ್ತೆ ಹೊಸ ಹುದ್ದೆ ನಿಯೋಜನೆ

ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ಕಾಲ್ತುಳಿತ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳ ಅಮಾನತು ರದ್ದಾಗಿ ಹೊಸ ಹುದ್ದೆಗಳಿಗೆ ನಿಯೋಜನೆಗೊಂಡಿದ್ದಾರೆ. ಈ ಕ್ರಮವು ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read Full Story
07:48 PM (IST) Jul 31

India latest news live 31st july 2025ಪಾಕಿಸ್ತಾನವನ್ನು ಧ್ವಂಸ ಮಾಡಿದ್ದ ಇಸ್ರೇಲ್‌ ನಿರ್ಮಿತ LoRa, Sea Breaker, Rampage ಕ್ಷಿಪಣಿ ಇನ್ನು ಭಾರತದಲ್ಲೇ ಉತ್ಪಾದನೆ!

ಭಾರತೀಯ ವಾಯುಪಡೆ ಇಸ್ರೇಲ್‌ನಿಂದ ಏರ್ ಲೋರಾ ಮತ್ತು ಸೀ ಬ್ರೇಕರ್ ಕ್ಷಿಪಣಿಗಳನ್ನು ಖರೀದಿಸುವ ಮಾತುಕತೆಗಳನ್ನು ಪೂರ್ಣಗೊಳಿಸಿದೆ. ರಾಂಪೇಜ್ ಕ್ಷಿಪಣಿಯ ಯಶಸ್ಸಿನ ನಂತರ ಈ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಇಸ್ರೇಲ್ ಈ ಕ್ಷಿಪಣಿ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲು ಸಿದ್ಧವಾಗಿದೆ.
Read Full Story
07:26 PM (IST) Jul 31

India latest news live 31st july 2025ಮೋದಿ, ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ - ಸಚಿವ ದಿನೇಶ್‌ ಗುಂಡೂರಾವ್

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.

Read Full Story
07:23 PM (IST) Jul 31

India latest news live 31st july 2025ಸಾರ್ವಜನಿಕರ ಗಮನಕ್ಕೆ; ಈ ಎರಡು ದಿನ ಅಂಚೆ ಕಚೇರಿ ಸೇವೆ ಇರಲ್ಲ, ಇಲ್ಲಿದೆ ಮಾಹಿತಿ

Post Office Service: ಹೊಸ ಡಿಜಿಟಲ್ ಸಾಫ್ಟ್‌ವೇರ್ ಬಿಡುಗಡೆಗೆ ಅಂಚೆ ಇಲಾಖೆ ಸಜ್ಜಾಗುತ್ತಿರುವುದರಿಂದ, ಆಯ್ದ ಸ್ಥಳಗಳಲ್ಲಿನ ಅಂಚೆ ಕಚೇರಿಗಳು ಗ್ರಾಹಕ ವ್ಯವಹಾರಗಳಿಗೆ ಮುಚ್ಚಲ್ಪಡುತ್ತವೆ.

Read Full Story
07:14 PM (IST) Jul 31

India latest news live 31st july 2025ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿ - ಸಚಿವ ಕೆ.ವೆಂಕಟೇಶ್

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.

Read Full Story
07:02 PM (IST) Jul 31

India latest news live 31st july 2025ಅಮೆರಿಕವನ್ನ ಖುಷಿಪಡಿಸಲು, 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ - ಕಾಂಗ್ರೆಸ್‌ ಸಂಸದ ಶಶಿ ತರೂರ್‌

ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಹಾಕಿರುವ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಅಮೆರಿಕವನ್ನ ಖುಷಿಪಡಿಸಲು 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ ಎಂದಿದ್ದಾರೆ.

Read Full Story
06:54 PM (IST) Jul 31

India latest news live 31st july 2025ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು - ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್

ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು.

Read Full Story
06:36 PM (IST) Jul 31

India latest news live 31st july 202511 ವರ್ಷಗಳ ಪ್ರೀತಿ, ಮದುವೆಗೂ ಮುನ್ನ ಗರ್ಭಿಣಿ - ದಿವ್ಯಾ ಸಾವಿಗೆ ಕಾರಣವಾಯ್ತಾ ಗರ್ಭ ನಿರೋಧಕ ಮಾತ್ರೆ!

ಹುಬ್ಬಳ್ಳಿಯಲ್ಲಿ 11 ವರ್ಷಗಳ ಪ್ರೇಮ ಸಂಬಂಧ ದುರಂತ ಅಂತ್ಯ ಕಂಡಿದೆ. ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ ಯುವತಿ ದಿವ್ಯಾ ಸಲವಾದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಬಾರ್ಷನ್ ಮಾತ್ರೆ ನೀಡಿದ್ದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story