MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ವೇಳೆ ಸುದೀಪ್​ ಹಿಡಿದಿರೋ ಗ್ಲಾಸ್​ನಲ್ಲಿ ಇರೋ ಡ್ರಿಂಕ್ಸ್​ ಏನು? ಕಿಚ್ಚನಿಂದ ಕೊನೆಗೂ ಗುಟ್ಟು ರಿವೀಲ್​

Bigg Boss ವೇಳೆ ಸುದೀಪ್​ ಹಿಡಿದಿರೋ ಗ್ಲಾಸ್​ನಲ್ಲಿ ಇರೋ ಡ್ರಿಂಕ್ಸ್​ ಏನು? ಕಿಚ್ಚನಿಂದ ಕೊನೆಗೂ ಗುಟ್ಟು ರಿವೀಲ್​

ಬಿಗ್ ಬಾಸ್ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕೈಯಲ್ಲಿದ್ದ ಗ್ಲಾಸ್‌ನ ಪಾನೀಯದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೀಗ ವೈರಲ್ ವಿಡಿಯೋವೊಂದರಲ್ಲಿ ಸ್ವತಃ ಸುದೀಪ್ ಅವರೇ ಆ ಗ್ಲಾಸ್​ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಅವರು ಹೇಳಿದ್ದೇನು? 

1 Min read
Suchethana D
Published : Oct 24 2025, 07:43 PM IST
Share this Photo Gallery
  • FB
  • TW
  • Linkdin
  • Whatsapp
16
ಸುದೀಪ್​ ಕೈಯಲ್ಲಿ ಗ್ಲಾಸ್​​
Image Credit : Instagram

ಸುದೀಪ್​ ಕೈಯಲ್ಲಿ ಗ್ಲಾಸ್​​

Bigg Boss ಪ್ರೊಮೋ ಈ ಬಾರಿ ರಿಲೀಸ್​ ಆದಾಗ ಕಿಚ್ಚ ಸುದೀಪ್​ ಕೈಯಲ್ಲಿ ಗ್ಲಾಸ್​​ ಒಂದನ್ನು ಹಿಡಿದುಕೊಂಡಿದ್ದರು. ಅದರಲ್ಲಿ ಕಪ್ಪು ಬಣ್ಣದ ಪಾನೀಯವಿತ್ತು. ಆ ಬಗ್ಗೆ ಹಲವು ವೀಕ್ಷಕರು ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಹಲವು ಕಮೆಂಟಿಗರು ಅದೇನು ಎಂದು ಪ್ರಶ್ನೆ ಮಾಡಿದ್ದರು. ಆದರೆ ಅದಕ್ಕೆ ಉತ್ತರ ಸಿಕ್ಕಿರಲಿಲ್ಲ.

26
ಗ್ಲಾಸ್​ನಲ್ಲಿ ಏನಿದೆ?
Image Credit : Instagram

ಗ್ಲಾಸ್​ನಲ್ಲಿ ಏನಿದೆ?

ಅಷ್ಟಕ್ಕೂ ಸುದೀಪ್​ ಅವರು ಬಿಗ್​ಬಾಸ್​ ಸಮಯದಲ್ಲಿ ಈ ರೀತಿಯ ಗ್ಲಾಸ್​ ಹಿಡಿದಿರುವುದು ಇದೇ ಮೊದಲೇನಲ್ಲ. ಪ್ರತಿ ಬಾರಿಯೂ ಅವರ ಕೈಯಲ್ಲಿ ಈ ಗ್ಲಾಸ್ ಇದ್ದೇ ಇರುತ್ತದೆ. ಅದರಲ್ಲಿ ಇರುವುದು ಏನು ಎನ್ನುವುದು ಮಾತ್ರ ಅವರು ಇಲ್ಲಿಯವರೆಗೆ ರಿವೀಲ್​ ಮಾಡಿರಲಿಲ್ಲ.

Related Articles

Related image1
Bigg Boss ಮನೆಯಿಂದ ಸೀದಾ ಪೊಲೀಸ್​ ಸ್ಟೇಷನ್​ಗೆ Ashwini Gowda? ಮರುಕಳಿಸತ್ತಾ 10ನೇ ಸೀಸನ್​?
Related image2
Bigg Bossನಿಂದ ಮಂಜು ಭಾಷಿಣಿಗೆ ಸಿಕ್ಕ ಸಂಭಾವನೆ ಎಷ್ಟು? ಖರ್ಚಾದದ್ದೆಷ್ಟು? ನಟಿ ರಿವೀಲ್
36
ವಿಡಿಯೋ ವೈರಲ್​
Image Credit : Instagram

ವಿಡಿಯೋ ವೈರಲ್​

ಆದರೆ ಇದೀಗ ಅವರ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ಸುದೀಪ್​ ಅವರು ತೆಲುಗುನವರು ನನಗೆ ಈ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾರೆ. ಆದ್ದರಿಂದ ಅವರಿಗಾಗಿ ಈ ವಿಷ್ಯ ಹೇಳುತ್ತಿದ್ದೇನೆ ಎಂದಿದ್ದಾರೆ.

46
ತೆಲುಗು ಮಂದಿ ಪ್ರಶ್ನೆ
Image Credit : Instagram

ತೆಲುಗು ಮಂದಿ ಪ್ರಶ್ನೆ

ನನ್ನ ಕೈಯಲ್ಲಿ ಇರುವ ಗ್ಲಾಸ್​ನಲ್ಲಿ ಇರೋದೇನು ಎಂದು ತೆಲುಗು ಬಿಗ್​ಬಾಸ್​​ನಲ್ಲಿ ಕೇಳಲಾಗುತ್ತೆ. ಅವರಿಗಾಗಿ ಈ ಉತ್ತರ ಎಂದು ತೆಲುಗುವಿನಲ್ಲಿಯೇ ಉತ್ತರಿಸಿದ್ದಾರೆ ಸುದೀಪ್​.

56
ಇದರಲ್ಲಿ ಇರೋದು...
Image Credit : Instagram

ಇದರಲ್ಲಿ ಇರೋದು...

ಇದು ರಮ್​, ವಿಸ್ಕಿ, ವೋಡ್ಕಾ, ಟಕೀಲಾ... ಎನ್ನುತ್ತಲೇ ಅದ್ಯಾವುದೂ ಅಲ್ಲ. ಇದು ಕಾಫಿ ಎಂದು ಹೇಳಿದ್ದಾರೆ.

66
ಫುಲ್​ ಬಾಟಲ್​ ಬೇಕು
Image Credit : Google

ಫುಲ್​ ಬಾಟಲ್​ ಬೇಕು

ಈ ಮೇಲೆ ತಿಳಿಸಿದ ಯಾವುದೂ ಈ ಬಾಟಲಿಯಲ್ಲಿ ಇದ್ರೆ ಸಾಕಾಗಲ್ಲ. ಇಂಥ ಸ್ಪರ್ಧಿಗಳನ್ನು ಮೆಂಟೇನ್​ ಮಾಡಲು ಇವೆಲ್ಲಾ ಸಾಕಾಗಲ್ಲ. ಫುಲ್​ ಬಾಟಲ್​ ಸಾರಾಯಿನೇ ಬೇಕು ಎಂದು ತಮಾಷೆಯನ್ನೂ ಮಾಡಿದ್ದಾರೆ.

ಸುದೀಪ್​ ಏನು ಹೇಳಿದ್ರು ಎನ್ನೋ ವಿಡಿಯೋ ಇಲ್ಲಿದೆ ನೋಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಿಚ್ಚ ಸುದೀಪ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved