- Home
- Entertainment
- TV Talk
- Bigg Boss Kannada 12 ಮನೆಗೆ ಬರಲಿರೋ ಸಂಖ್ಯಾಶಾಸ್ತ್ರಜ್ಞ; ವಿದೇಶದಲ್ಲಿ MNC ಕಂಪೆನಿಯಲ್ಲಿ ಕೆಲಸ ಮಾಡಿದ್ರು
Bigg Boss Kannada 12 ಮನೆಗೆ ಬರಲಿರೋ ಸಂಖ್ಯಾಶಾಸ್ತ್ರಜ್ಞ; ವಿದೇಶದಲ್ಲಿ MNC ಕಂಪೆನಿಯಲ್ಲಿ ಕೆಲಸ ಮಾಡಿದ್ರು
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಯಾರು ಯಾರು ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. ಹಾಗಾದರೆ ಅವರು ಯಾರು? astrologer arvind rathan
15

Image Credit : colors kannada facebook
ಸಂಖ್ಯಾಶಾಸ್ತ್ರಜ್ಞ
ಓರ್ವ ಸಂಖ್ಯಾಶಾಸ್ತ್ರಜ್ಞ, ವಾಸ್ತುತಜ್ಞ ಕೂಡ ಈ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಅವರು ಯಾರು?
25
Image Credit : colors kannada instagram
ವಾಸ್ತುತಜ್ಞ ಅರವಿಂದ್ ರತನ್
ಸಂಖ್ಯಾಶಾಸ್ತ್ರಜ್ಞ, ವಾಸ್ತುತಜ್ಞ ಅರವಿಂದ್ ರತನ್ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಇವರು ಯಾರು?
35
Image Credit : zee5
MNC ಕೆಲಸ
ಬಾಲ್ಯದಿಂದ ಸಂಖ್ಯಾಶಾಸ್ತ್ರ ಕಲಿತಿಲ್ಲ. ವಿದೇಶದಲ್ಲಿ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
45
Image Credit : zee5
ಸಂಖ್ಯಾಶಾಸ್ತ್ರ ಕಲಿತಿದ್ದು ಹೇಗೆ?
ತಾಯಿಗೆ ಸಂಬಂಧಿಸಿದಂತೆ ವಾಸ್ತು, ಸಂಖ್ಯಾಶಾಸ್ತ್ರವನ್ನು ಕಲಿಯುತ್ತಾರೆ. ಹೀಗೆ ಇವರ ಅಧ್ಯಯನ ಮುಂದುವರೆಯುತ್ತದೆ. ಈಗ ಅವರು ರಾಜ್ಯದ ಹೊರಗಡೆಯೂ, ವಿದೇಶದಲ್ಲಿಯೂ ಕೂಡ ಜನರಿಗೆ ಸಂಖ್ಯಾಶಾಸ್ತ್ರ ಹೇಳುತ್ತಾರೆ.
55
Image Credit : zee5
ಬಿಗ್ ಬಾಸ್‌ಗೆ ಹೋಗ್ತಾರಾ?
ಅಂದಹಾಗೆ ಅರವಿಂದ್ ರತನ್ ಅವರು ಈ ವಿದ್ಯೆಯನ್ನು ಬೇರೆಯವರಿಗೂ ಹೇಳಿಕೊಡುತ್ತಿದ್ದಾರಂತೆ. ಬಿಗ್ ಬಾಸ್ ಮನೆಗೆ ಹೋಗುವ ಬಗ್ಗೆ ಅರವಿಂದ್ ರತನ್ ಅವರಾಗಲೀ, ವಾಹಿನಿಯಾಗಲೀ ಯಾವುದೇ ಮಾಹಿತಿಯನ್ನು ನೀಡಿಲ್ಲ.
Latest Videos