ಹೆಚ್ಚು ಫೀಚರ್ಸ್ ಹೊಂದಿರುವ ₹10,000 ಒಳಗಿನ ಟಾಪ್ 7 ಸ್ಮಾರ್ಟ್‌ಫೋನ್
₹10,000 ಒಳಗಿನ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದೀರಾ? ಹೆಚ್ಚು ಫೀಚರ್ಸ್ ಮತ್ತು ಕಾರ್ಯಕ್ಷಮತೆಯನ್ನು ನೀಡುವ ಟಾಪ್ 7 ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.
17

Image Credit : fb
1. iQOO Z10 Lite 5G
iQOO Z10 Lite 5G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, 6000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,999 ಆಗಿದ್ದು, Amazon ಪ್ಲಾಟ್‌ಫಾರಂನಲ್ಲಿ ಇದನ್ನು ಖರೀದಿಸಬಹುದಾಗಿದೆ.
27
Image Credit : fb
2. Vivo T4 Lite 5G
Vivo T4 Lite 5G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,999. ಈ ಸ್ಮಾರ್ಟ್‌ಫೋನ್ Flipkartನಲ್ಲಿ ಖರೀದಿಸಬಹುದು
37
Image Credit : fb
3. Samsung Galaxy M06 5G
Samsung Galaxy M06 5G 6.7-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ₹9,499 ಬೆಲೆ ಆಗಿದ್ದು , Amazonನಲ್ಲಿ ಲಭ್ಯವಿದೆ.
47
Image Credit : fb
4. POCO C75 5G
POCO C75 5G 6.88-ಇಂಚಿನ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ಮತ್ತು 5160mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹7,699 (Flipkart).
57
Image Credit : fb
5. Redmi A4 5G
Redmi A4 5G 6.88-ಇಂಚಿನ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ಮತ್ತು 5160mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹7,998 (Amazon).
67
Image Credit : fb
6. POCO M7 5G
POCO M7 5G 6.88-ಇಂಚಿನ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, ಮತ್ತು 5160mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹9,499 (Flipkart).
77
Image Credit : fb
7. Realme Narzo 80 Lite 4G
Realme Narzo 80 Lite 4G 6.74-ಇಂಚಿನ HD+ ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, ಮತ್ತು 6300mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ₹7,299 (Amazon).
Latest Videos